ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ವರ್ಗಾವಣೆ, ಹಿತೇಂದ್ರಗೆ ಹೊಣೆ
ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಭರ್ಜರಿ ಮೇಜರ್ ಸರ್ಜರಿ ಮಾಡಿದೆ. 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿವುದರ ಜೊತೆಗೆ ಬೆಂಗಳೂರಿನಲ್ಲಿ ಐದು ಹೊಸ ಪೊಲೀಸ್ ಕಮಿಷನರೇಟ್ಗಳನ್ನು ರಚಿಸಲಾಗಿದೆ.ಮುಖ್ಯವಾಗಿ ಬೆಂಗಳೂರು ನಗರ ಪೊಲೀಸ್ ಆಯ ...
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Bing News’s public news feed. The full article, images and copyright belong to the publisher.
Same story from other sources3 reports
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ವರ್ಗಾವಣೆ, ಹಿತೇಂದ್ರಗೆ ಹೊಣೆಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಆರ್ ಹಿತೇಂದ್ರ ಅವರನ್ನು ಹೊಸ ಕಮಿಷನರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ, ಬೆಂಗಳೂರು ಪೊಲೀಸ್ ಕಮಿಷನರ್ ಹಿತೇಂದ್ರ ಎಲ್ಲಿಯವರು? ಯಾವ ಬ್ಯಾಚಿನ ಐಪಿಎಸ್ ಅಧಿಕಾರಿ ಎನ್ನುವ ವಿವರ ಇಲ್ಲಿದೆ.TV9 Kannada · 6h ago
ಬೆಂಗಳೂರನ್ನು 5 ಕಮಿಷನರೇಟ್ ಮಾಡಿದ ಸರ್ಕಾರ; ಹಿತೇಂದ್ರ ಚೀಫ್ ಪೊಲೀಸ್ ಕಮಿಷನರ್, ಸೀಮಂತ್ ಕುಮಾರ್ ಎತ್ತಂಗಡಿ!ರಾಜ್ಯ ಸರ್ಕಾರ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬೆಂಗಳೂರಿನಲ್ಲಿ ಐದು ಹೊಸ ಪೊಲೀಸ್ ಕಮಿಷನರೇಟ್ಗಳನ್ನು ರಚಿಸಲಾಗಿದೆ. ಆರ್. ಹಿತೇಂದ್ರ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಹಾಲಿ ಆಯುಕ್ತ ಸೀಮಂತ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.Asianet Suvarna News · 5h ago
ನೇಮಕಗೊಂಡ ಕೆಲವೇ ಗಂಟೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಹಿತೇಂದ್ರ ಅಧಿಕಾರ ಸ್ವೀಕಾರಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ದಳ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು(ನವೆಂಬರ್ 18) ಆದೇಶ ಹೊರಡಿಸಿದೆ. ಇನ್ನು ಹೊಸ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಆರ್ ಹಿತೇಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಅದರಂತೆ ಆರ್ ಹಿತೇಂದ್ರ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು…TV9 Kannada · 2h ago · 👁 1 read
More Kannada News

ಆಂಕರ್ ಅನುಶ್ರೀ ಅವರ ನಿಜವಾದ ಹೆಸರೇನು? ಗೋಲ್ಡನ್ ಸ್ಟಾರ್ ಗಣೇಶ್ ಎದುರಲ್ಲಿ ಸೀಕ್ರೆಟ್ ರಿವಿಲ್ ಮಾಡಿದ ನಿರೂಪಕಿ

ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್ಪಿಂಗ್; ಚೀನಾದಲ್ಲಿ ಮೂವರು ನಾಯಕರ ಮುಖಾಮುಖಿ

ದೀರ್ಘಕಾಲ ಆರೋಗ್ಯವಾಗಿರಲು ವ್ಯಾಯಾಮ ಒಂದೇ ಸಾಲದು, ರಾತ್ರಿಯ ಊಟ ಹೀಗಿರಲಿ

ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: 100 ಕ್ವಿಂಟಾಲ್ ಬೆಳೆದು ವಿದೇಶಕ್ಕೆ ರಫ್ತು

ಅಪ್ಪು ಸಿನಿಮಾ ಕಥೆಯಾದ ಗೌರಿಪುತ್ರ: ಮೂರೇ ದಿನಕ್ಕೆ ಡಿಕೋಡ್ ಆಯ್ತು ಸೀರಿಯಲ್ ಸ್ಟೋರಿ
