09:43 PM
Kannada News

ಬೆಂಗಳೂರನ್ನು 5 ಕಮಿಷನರೇಟ್ ಮಾಡಿದ ಸರ್ಕಾರ; ಹಿತೇಂದ್ರ ಚೀಫ್ ಪೊಲೀಸ್ ಕಮಿಷನರ್, ಸೀಮಂತ್ ಕುಮಾರ್ ಎತ್ತಂಗಡಿ!

ಬೆಂಗಳೂರನ್ನು 5 ಕಮಿಷನರೇಟ್ ಮಾಡಿದ ಸರ್ಕಾರ; ಹಿತೇಂದ್ರ ಚೀಫ್ ಪೊಲೀಸ್ ಕಮಿಷನರ್, ಸೀಮಂತ್ ಕುಮಾರ್ ಎತ್ತಂಗಡಿ!
Image: Asianet Suvarna News

ರಾಜ್ಯ ಸರ್ಕಾರ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬೆಂಗಳೂರಿನಲ್ಲಿ ಐದು ಹೊಸ ಪೊಲೀಸ್ ಕಮಿಷನರೇಟ್‌ಗಳನ್ನು ರಚಿಸಲಾಗಿದೆ. ಆರ್. ಹಿತೇಂದ್ರ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಹಾಲಿ ಆಯುಕ್ತ ಸೀಮಂತ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

Same story from other sources6 reports

More Kannada News