ಅಪ್ಪು ಸಿನಿಮಾ ಕಥೆಯಾದ ಗೌರಿಪುತ್ರ: ಮೂರೇ ದಿನಕ್ಕೆ ಡಿಕೋಡ್ ಆಯ್ತು ಸೀರಿಯಲ್ ಸ್ಟೋರಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಗೌರಿಪುತ್ರದ ಕಥೆಯು ಪುನೀತ್ ರಾಜ್ಕುಮಾರ್ ಅವರ ಸಿನಿಮಾವನ್ನು ಹೋಲುತ್ತಿದೆ. ಗೆಳೆಯನ ಪ್ರೇಯಸಿ ಎಂದು ಭಾವಿಸಿ ಮದುವೆ ಮಂಟಪದಿಂದ ಕಾವ್ಯಾಳನ್ನು ಕಾರ್ತಿಕ್ ತಪ್ಪಾಗಿ ಕರೆತರುವ ದೃಶ್ಯವು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಆಂಕರ್ ಅನುಶ್ರೀ ಅವರ ನಿಜವಾದ ಹೆಸರೇನು? ಗೋಲ್ಡನ್ ಸ್ಟಾರ್ ಗಣೇಶ್ ಎದುರಲ್ಲಿ ಸೀಕ್ರೆಟ್ ರಿವಿಲ್ ಮಾಡಿದ ನಿರೂಪಕಿ

ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್ಪಿಂಗ್; ಚೀನಾದಲ್ಲಿ ಮೂವರು ನಾಯಕರ ಮುಖಾಮುಖಿ

ದೀರ್ಘಕಾಲ ಆರೋಗ್ಯವಾಗಿರಲು ವ್ಯಾಯಾಮ ಒಂದೇ ಸಾಲದು, ರಾತ್ರಿಯ ಊಟ ಹೀಗಿರಲಿ

ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: 100 ಕ್ವಿಂಟಾಲ್ ಬೆಳೆದು ವಿದೇಶಕ್ಕೆ ರಫ್ತು

ಎಣ್ಣೆ ಕಲಬೆರಕೆ ಅಥವಾ ನಕಲಿಯಲ್ಲ, ಕೇವಲ ಪ್ಯಾಕೇಜಿಂಗ್ ಲೇಬಲ್ನಲ್ಲಿ ತಾಂತ್ರಿಕ ದೋಷ: ಬೋಳಾಸ್ ಆಗ್ರೋ ಸ್ಪಷ್ಟನೆ
