09:21 PM
Kannada News

ದಿಗ್ಗಜ ನಟರನ್ನೇ ಮೀರಿಸಿದ ಅಂಬರೀಷ್ ಈ ಸಿನಿಮಾ 550 ದಿನ ಪ್ರದರ್ಶನ ಜೊತೆ ಹಿಂದಿ, ತೆಲುಗಿಗೂ ರಿಮೇಕ್

ದಿಗ್ಗಜ ನಟರನ್ನೇ ಮೀರಿಸಿದ ಅಂಬರೀಷ್ ಈ ಸಿನಿಮಾ 550 ದಿನ ಪ್ರದರ್ಶನ ಜೊತೆ ಹಿಂದಿ, ತೆಲುಗಿಗೂ ರಿಮೇಕ್
Image: Asianet Suvarna News

ಅಂಬರೀಷ್‌ಗೆ ಈ ಸಿನಿಮಾ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟಿತು. 25ರಿಂದ 35 ಲಕ್ಷ ರೂ ಬಜೆಟ್‌ನಲ್ಲಿ ತೆಗೆದ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ವಿಶೇಷ ಅಂದರೆ ಈ ಸಿನಿಮಾವನ್ನು ಅಮಿತಾಬ್ ಬಚ್ಚನ್ ಹಿಂದಿಗೆ ರಿಮೇಕ್ ಮಾಡಿದ್ದರೆ,ತೆಲುಗಿನಲ್ಲೂ ತೆರೆ ಕಂಡು ದಾಖಲೆ ಬರೆದಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News