ಟಾಟಾ ಮೋಟಾರ್ಸ್ ಕೆಲಸ ಬಿಟ್ಟು ಅಪ್ಪನ ಸಣ್ಣ ಮೆಣಸಿನಕಾಯಿ ಅಂಗಡಿಗೆ ಎಂಟ್ರಿ; ಇಂದು ದಿನಕ್ಕೆ 400 ಕ್ವಿಂಟಲ್ ಉತ್ಪಾದನೆ

ಒಂದು ಕಾಲದಲ್ಲಿ ತಿಂಗಳಿಗೆ ಕೇವಲ ₹150 ಸಂಬಳಕ್ಕೆ ಕೆಲಸ ಮಾಡುತ್ತಿದ್ದ ವ್ಯಕ್ತಿ, ಇಂದು ನೂರಾರು ಕೋಟಿ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಗದಗದ ಉದ್ಯಮಿ ಗಂಗಾಧರ ಸ್ವಾಮಿ ಪಂಚಾಕ್ಷರಯ್ಯ ಹಿರೇಮಠ ಅವರ ಬದುಕಿನ ಪಯಣ ನಿಜಕ್ಕೂ ಸ್ಫೂರ್ತಿದಾಯಕ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ: ಟೇಕ್ಆಫ್ ಹಂತದಲ್ಲೇ ಇಂಡಿಗೋ ವಿಮಾನದಲ್ಲಿ ದೋಷ, 236 ಮಂದಿ ಸುರಕ್ಷಿತ!

“ಹೌದು ನಾನು ದತ್ತುಪುತ್ರ, ಏನಿವಾಗ?”: ಸೋನಿಯಾ ಪುಸ್ತಕ ಓದಿದರೆ ಕ್ಷೇತ್ರದ ಅಭಿವೃದ್ಧಿ ಕಾಣಲ್ಲ; ಕಾಂಗ್ರೆಸ್ ನಾಯಕರಿಗೆ ಯದುವೀರ್ ಖಡಕ್ ತಿರುಗೇಟು

ಇಸ್ರೋ ನೇಮಕಾತಿ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 400 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

IPL 2027 ಟೂರ್ನಿಗೂ ಮುನ್ನ ಸನ್ರೈಸರ್ಸ್ಗೆ ಬಿಗ್ ಶಾಕ್; ಟ್ರಾವಿಸ್ ಹೆಡ್-ಅಭಿಷೇಕ್ ಶರ್ಮಾ ಓಪನ್ನಿಂಗ್ ಜತೆಯಾಟ ಅಂತ್ಯ..?

ಚಾಣಕ್ಯ ನೀತಿ: ನಿಮ್ಮನ್ನು ಇತರರ ಮುಂದೆ ಸಾಬೀತುಪಡಿಸುವ ಅಗತ್ಯವಿಲ್ಲ; ಈ 6 ಸಂದರ್ಭಗಲ್ಲಿ ಮೌನವಾಗಿರಿ!
