ಪಾರ್ಟಿ ವೇಳೆ ಸುದೀಪ್ ಕಾಲಮೇಲೆ ಮಲಗಿ ನಿದ್ದೆ ಮಾಡಿದ್ದ ಚಂದನ್ ಕುಮಾರ್

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಚಂದನ್ ಕುಮಾರ್ ತಮ್ಮ ಪಾರ್ಟಿ ಅನುಭವಗಳ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿ ಮೂನ್ನಲ್ಲಿ ಕಿಚ್ಚ ಸುದೀಪ್ ಅವರ ತೊಡೆ ಮೇಲೆ ತಾನು ಮಲಗಿದ್ದೆ ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದು, ಈ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆದಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada News

ಚಾಣಕ್ಯ ನೀತಿ: ನಿಮ್ಮನ್ನು ಇತರರ ಮುಂದೆ ಸಾಬೀತುಪಡಿಸುವ ಅಗತ್ಯವಿಲ್ಲ; ಈ 6 ಸಂದರ್ಭಗಲ್ಲಿ ಮೌನವಾಗಿರಿ!

ಕೆಲ ಸಿನಿಮಾಗಳಲ್ಲಿ ನಟಿಸಿ ತಪ್ಪು ಮಾಡಿದೆ: ಸಿನಿಮಾ ಆಯ್ಕೆ ಬಗ್ಗೆ ಶ್ರೀಲೀಲಾ ಮಾತು

Dr Rajkumar: 200ಕ್ಕೂ ಹೆಚ್ಚು ಕನ್ನಡ ಚಿತ್ರಗಳ ನಡುವೆ ಅಣ್ಣಾವ್ರು ನಟಿಸಿದ ಏಕೈಕ ಪರಭಾಷೆ ಸಿನಿಮಾ ಇದೇ ನೋಡಿ!

ಮಾಲಾಶ್ರೀ ಜೊತೆಗಿದ್ದಾಗಲೇ ಪ್ರಯಾಣದಲ್ಲೇ ಕೊನೆ ಉಸಿರು ಚೆಲ್ಲಿದ ನಟ ಸುನೀಲ್! ಆ ದಿನ ಅಪಘಾತಕ್ಕೂ ಮುನ್ನ ಏನಾಗಿತ್ತು?

IPL 2027: ‘ಟ್ರಾವಿಶೇಕ್’ ಬ್ರೇಕ್: ಐಪಿಎಲ್ನಿಂದ ಸ್ಟಾರ್ ಆಟಗಾರ ಔಟ್!
