01:45 PM
Kannada News

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ: ಟೇಕ್‌ಆಫ್ ಹಂತದಲ್ಲೇ ಇಂಡಿಗೋ ವಿಮಾನದಲ್ಲಿ ದೋಷ, 236 ಮಂದಿ ಸುರಕ್ಷಿತ!

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ: ಟೇಕ್‌ಆಫ್ ಹಂತದಲ್ಲೇ ಇಂಡಿಗೋ ವಿಮಾನದಲ್ಲಿ ದೋಷ, 236 ಮಂದಿ ಸುರಕ್ಷಿತ!
Image: Asianet Suvarna News

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾರೀ ದುರಂತವೊಂದು ಪೈಲಟ್ ನ ಸಮಯಪ್ರಜ್ಞೆಯಿಂದ ತಪ್ಪಿದೆ. ಎಂಜಿನ್‌ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಇಂಡಿಗೋ ವಿಮಾನ ಹಾರಾಟ ರದ್ದು ಮಾಡಲಾಯ್ತು ಮತ್ತು 236 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News