12:25 PM
Kannada Cinema

ಅದ್ಧೂರಿಯಾಗಿ ನಡೆದ ‘ಹನುಮಾನ್’ ನಟ ತೇಜ ಸಜ್ಜ ನಿಶ್ಚಿತಾರ್ಥ; ಚಿರಂಜೀವಿ, ನಾನಿ ಸೇರಿ ತಾರೆಯರ ದಂಡು

ಅದ್ಧೂರಿಯಾಗಿ ನಡೆದ ‘ಹನುಮಾನ್’ ನಟ ತೇಜ ಸಜ್ಜ ನಿಶ್ಚಿತಾರ್ಥ; ಚಿರಂಜೀವಿ, ನಾನಿ ಸೇರಿ ತಾರೆಯರ ದಂಡು
Image: TV9 Kannada

‘ಹನುಮಾನ್’ ಖ್ಯಾತಿಯ ನಟ ತೇಜ ಸಜ್ಜ ಹೈದರಾಬಾದ್‌ನಲ್ಲಿ ಮೌರ್ಯ ಎಂಬುವವರ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರವಿತೇಜ, ನಾನಿ ಸೇರಿದಂತೆ ಹಲವು ತಾರೆಯರು ಮತ್ತು ರಾಜಕೀಯ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, ಡಿಸೆಂಬರ್‌ನಲ್ಲಿ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from TV9 Kannada’s public news feed. The full article, images and copyright belong to the publisher.

Same story from other sources1 reports

More Kannada Cinema