10:22 AM
Kannada News

Winter Tips: ಚಳಿಗಾಲದಲ್ಲಿ ಗಂಟೆಗಟ್ಟಲೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಸರಿಯೇ? ಈ 4 ತಪ್ಪು ಮಾಡಬೇಡಿ

Winter Tips: ಚಳಿಗಾಲದಲ್ಲಿ ಗಂಟೆಗಟ್ಟಲೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಸರಿಯೇ? ಈ 4 ತಪ್ಪು ಮಾಡಬೇಡಿ
Image: TV9 Kannada

ಚಳಿಗಾಲದಲ್ಲಿ ಬೆಳಗಿನ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಹಿತವೆನಿಸುತ್ತದೆ. ಆದರೆ ಗಂಟೆಗಟ್ಟಲೆ ಬಿಸಿಲಿನಲ್ಲಿ ಕಳೆಯುವುದರಿಂದ ಚರ್ಮದಲ್ಲಿ ಟ್ಯಾನಿಂಗ್, ಶುಷ್ಕತೆ ಮತ್ತು ಕಾಂತಿ ಕಡಿಮೆಯಾಗುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಿಸಿಲಿನಲ್ಲಿ ಕುಳಿತುಕೊಳ್ಳುವಾಗ ಮಾಡುವ ಈ ನಾಲ್ಕು ತಪ್ಪುಗಳು ನಿಮ್ಮ ಮುಖದ ಸೌಂದರ್ಯದ ಮೇಲೆ ಪರಿಣಾಮ ಬೀರಬಹುದು. ಅವು ಯಾವುವು?.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from TV9 Kannada’s public news feed. The full article, images and copyright belong to the publisher.

More Kannada News