ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆ

ಬಿಗ್ ಬಾಸ್ ಮನೆಯಲ್ಲಿ ಮಹಾರಾಣಿಯಾಗಲು ಅರ್ಹರಲ್ಲದವರ ಭಾವಚಿತ್ರದ ಮುಂದೆ ಕೆಂಪು ಬಾವುಟ ನೆಡುವ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಸೌಂದರ್ಯ ಅವರಿಗೆ ಹೆಚ್ಚಿನ ರೆಡ್ ಫ್ಲಾಗ್ ಸಿಕ್ಕ ಕಾರಣ ಆಕ್ರೋಶಗೊಂಡಿದ್ದು, ಮನೆಯಲ್ಲಿ ಹೈಡ್ರಾಮಾ ಹಾಗೂ ಜಟಾಪಟಿ ಜೋರಾಗಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆಬಿಗ್ ಬಾಸ್ ಮನೆಯಲ್ಲಿ ಮಹಾರಾಣಿಯಾಗಲು ಅರ್ಹರಲ್ಲದವರ ಭಾವಚಿತ್ರದ ಮುಂದೆ ಕೆಂಪು ಬಾವುಟ ನೆಡುವ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಸೌಂದರ್ಯ ಅವರಿಗೆ ಹೆಚ್ಚಿನ ರೆಡ್ ಫ್ಲಾಗ್ ಸಿಕ್ಕ ಕಾರಣ ಆಕ್ರೋಶಗೊಂಡಿದ್ದು, ಮನೆಯಲ್ಲಿ ಹೈಡ್ರಾಮಾ ಹಾಗೂ ಜಟಾಪಟಿ ಜೋರಾಗಿದೆ.TV9 Kannada · 1h ago
ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್ಬಿಗ್ ಬಾಸ್ ಮನೆಯಲ್ಲಿ ಮಂಜನ ಜೊತೆಗಿನ ಸ್ನೇಹದ ಕಾರಣದಿಂದ ಗಾನವಿ ಅವರನ್ನು ಮಂಜಿ ಎಂದು ಎಲ್ಲರೂ ಕರೆಯುತ್ತಿದ್ದಾರೆ. ನವೆಂಬರ್ 15ರ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಅದೇ ವಿಚಾರವನ್ನು ಮಾತನಾಡಲಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡಿರುವ ಆ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..TV9 Kannada · 1d ago · 👁 1 read
More Kannada Cinema

‘ಪುಟ್ಟಮಲ್ಲಿ’ ಬಳಿಕ ‘ಹೋಗೋಣು ಬಾರೋ ಮೆಕ್ಶಿಕೋ’ ಮೂಲಕ ಎಂಟ್ರಿ ಕೊಟ್ಟ ‘ಅಣ್ಣ ಫ್ರಮ್ ಮೆಕ್ಸಿಕೋ’

ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ

ಸಂಭಾವನೆ ಬದಲಾಗಿ ಸಿಕ್ಕಿತ್ತು ‘ಜಲ್ಸಾ’: ಮಾರಾಟ ಮಾಡಿ ಮತ್ತೆ ದುಬಾರಿ ಬೆಲೆಗೆ ಖರೀದಿಸಿದ್ದ ಅಮಿತಾಭ್

‘ರಾಕಾ’ ಸಿನಿಮಾ ವಿಳಂಬವೇಕೆ? ಅಲ್ಲು ಅರ್ಜುನ್ ಕಡೆಯಿಂದ ಸಿಕ್ತು ಸ್ಪಷ್ಟನೆ

ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಹವಾ; ವಿಶ್ವದಾದ್ಯಂತ ಯಶ್ ಸಿನಿಮಾ ಗಳಿಸಿದ್ದೆಷ್ಟು?
