ಸಂಭಾವನೆ ಬದಲಾಗಿ ಸಿಕ್ಕಿತ್ತು ‘ಜಲ್ಸಾ’: ಮಾರಾಟ ಮಾಡಿ ಮತ್ತೆ ದುಬಾರಿ ಬೆಲೆಗೆ ಖರೀದಿಸಿದ ಅಮಿತಾಭ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಐಷಾರಾಮಿ ‘ಜಲ್ಸಾ’ ಬಂಗಲೆಯ ಹಿಂದೆ ರೋಚಕ ಕಥೆಯಿದೆ. 1982ರ ಸಿನಿಮಾ ಸಂಭಾವನೆಯಾಗಿ ಸಿಕ್ಕಿದ್ದ ಈ ಮನೆಯನ್ನು ಅಮಿತಾಭ್ ಒಮ್ಮೆ ಮಾರಾಟ ಮಾಡಿದ್ದರು. ಬಳಿಕ ಹೆಚ್ಚಿನ ಬೆಲೆ ನೀಡಿ ಅದನ್ನು ಮರಳಿ ಖರೀದಿಸಿ ‘ಜಲ್ಸಾ’ ಎಂದು ಮರುನಾಮಕರಣ ಮಾಡಿಕೊಂಡರು.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada News

ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: ಬಜೆಟ್ನಲ್ಲಿ ಎಷ್ಟು ಸಿಗಲಿದೆ ಬಂಗಾರ?

Ind Vs Pak: ಮೊದಲು ದೇಶದ ಮಗ, ಆಮೇಲೆ ನನ್ನ ಮಗ; ಕಣ್ಣೀರು ತರಿಸಿದ ಪಾಕ್ ಬಗ್ಗುಬಡಿದ ಹೀರೋ ಮನಲ್ ಅಮ್ಮನ ಮಾತು!

ಪಾರ್ಟನರ್ನಿಂದಲೇ ₹30 ಲಕ್ಷದ ಸುಪಾರಿ: ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ರಹಸ್ಯ ಕೊನೆಗೂ ಬಯಲು, ಐವರ ಬಂಧನ

ಭಾರತದ ಆಕ್ಟ್ ಈಸ್ಟ್ ನೀತಿಗೆ ಆಸಿಯಾನ್ ಬಲ: ಮನಿಲಾದಲ್ಲಿ ಮೋದಿ, ಕ್ವಾಡ್ ಶೃಂಗಸಭೆಯತ್ತ ಜಗತ್ತಿನ ಗಮನ

Money: ಡಿಸೆಂಬರ್ 2ರಿಂದ ಬುಧನ ಸಂಚಾರ; ಈ 4 ರಾಶಿಗೆ ಹಣದ ಹರಿವು, ವೃತ್ತಿಯಲ್ಲಿ ಬಡ್ತಿ
