10:22 AM
Kannada News

ಸರ್ ನನ್ನ ಮಗನನ್ನ ಹಿಡ್ಕೊಳ್ಳಿ: ಫಸ್ಟ್ ಮ್ಯಾಚ್‌ಲ್ಲಿ ಟೀಂ ಇಂಡಿಯಾ ವೇಗಿ ಯಶ್‌ ಠಾಕೂರ್‌ಗೆ ಆಗಿದ್ದೇನು?

ಸರ್ ನನ್ನ ಮಗನನ್ನ ಹಿಡ್ಕೊಳ್ಳಿ: ಫಸ್ಟ್ ಮ್ಯಾಚ್‌ಲ್ಲಿ ಟೀಂ ಇಂಡಿಯಾ ವೇಗಿ ಯಶ್‌ ಠಾಕೂರ್‌ಗೆ ಆಗಿದ್ದೇನು?
Image: Asianet Suvarna News

ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ವೇಗಿ ಯಶ್‌ ಠಾಕೂರ್‌ ಚೊಚ್ಚಲ ಪಂದ್ಯವನ್ನಾಡಿದರು. ಪಂದ್ಯದ ವೇಳೆ ಅಭಿಮಾನಿಯೊಬ್ಬರು ಮಗುವನ್ನು ಎತ್ತಿಕೊಳ್ಳುವಂತೆ ಕೇಳಿದಾಗ ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ. ಭಾರತ 22 ರನ್‌ಗಳ ಜಯದೊಂದಿಗೆ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿತು.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News