ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ

‘ಓಂ: ಚಾಪ್ಟರ್ 1’ ಸಿನಿಮಾದಲ್ಲಿ ಸಿಬಿಐ ಅಧಿಕಾರಿಯ ಪಾತ್ರಕ್ಕಾಗಿ ನಟಿ ಸಾಯಿ ಪಲ್ಲವಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಹೊಸ ಲುಕ್ ನೋಡಿದ ತಾಯಿ ಶಾಕ್ ಆದರೆ, ತಂದೆ ವಿಗ್ ಹಾಕಿದ್ದೀಯಾ ಎಂದು ಪ್ರಶ್ನಿಸಿದ್ದರು. ನವೆಂಬರ್ 20ರಂದು ಈ ಸಿನಿಮಾ ತೆರೆಗೆ ಬರಲಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ‘ಓಂ: ಚಾಪ್ಟರ್ 1’ ಸಿನಿಮಾದಲ್ಲಿ ಸಿಬಿಐ ಅಧಿಕಾರಿಯ ಪಾತ್ರಕ್ಕಾಗಿ ನಟಿ ಸಾಯಿ ಪಲ್ಲವಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಹೊಸ ಲುಕ್ ನೋಡಿದ ತಾಯಿ ಶಾಕ್ ಆದರೆ, ತಂದೆ ವಿಗ್ ಹಾಕಿದ್ದೀಯಾ ಎಂದು ಪ್ರಶ್ನಿಸಿದ್ದರು. ನವೆಂಬರ್ 20ರಂದು ಈ ಸಿನಿಮಾ ತೆರೆಗೆ ಬರಲಿದೆ.TV9 Kannada · 2h ago
ಉದ್ದನೆಯ ಕೂದಲು ಕಟ್ ಮಾಡಿಕೊಂಡು ವಿಡಿಯೋ ಕಾಲ್ ಮಾಡಿದ ಸಾಯಿ ಪಲ್ಲವಿ, ಬೆಚ್ಚಿಬಿದ್ದ ತಂದೆ-ತಾಯಿ!ನಟಿ ಸಾಯಿ ಪಲ್ಲವಿ ಎಂದರೆ ತಕ್ಷಣ ನೆನಪಾಗುವುದು ಅವರ ನೈಸರ್ಗಿಕ ಸೌಂದರ್ಯ ಮತ್ತು ಉದ್ದನೆಯ ಕೂದಲು. ಆದರೆ ಇದೀಗ ಸಾಯಿ ಪಲ್ಲವಿ ತಮ್ಮ ಅಚ್ಚುಮೆಚ್ಚಿನ ಉದ್ದನೆಯ ಕೂದಲಿಗೇ ಕತ್ತರಿ ಹಾಕಿದ್ದಾರೆ. ಅವರ ಈ ಹೊಸ ಅವತಾರವನ್ನು ಕಂಡ ಪೋಷಕರು ಹೌಹಾರಿದ್ದಾರೆ.Asianet Suvarna News · 13m ago
More Kannada News

ಜಪಾನ್ ಪ್ರವಾಸದ ಸುಂದರ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್

ಉತ್ತರ ಕರ್ನಾಟಕದ ಪ್ರಮುಖ ಆಹಾರ ಜೋಳ ಕೆಜಿಗೆ 100 ರೂ., ಖಾನಾವಳಿ ರೊಟ್ಟಿ ಊಟಕ್ಕೆ ಸಂಕಷ್ಟ!

ಒನ್ ಪ್ಲಸ್ ತ್ರಿ… ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಹೊಸ ಸ್ವರೂಪ ಪ್ರಕಟ

ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: ಬಜೆಟ್ನಲ್ಲಿ ಎಷ್ಟು ಸಿಗಲಿದೆ ಬಂಗಾರ?

Ind Vs Pak: ಮೊದಲು ದೇಶದ ಮಗ, ಆಮೇಲೆ ನನ್ನ ಮಗ; ಕಣ್ಣೀರು ತರಿಸಿದ ಪಾಕ್ ಬಗ್ಗುಬಡಿದ ಹೀರೋ ಮನಲ್ ಅಮ್ಮನ ಮಾತು!
