ಒನ್ ಪ್ಲಸ್ ತ್ರಿ… ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಹೊಸ ಸ್ವರೂಪ ಪ್ರಕಟ

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ಗೆ ಈಗಿನಿಂದಲೇ ರಂಗು ಏರತೊಡಗಿದೆ. ಮಹಾಟೂರ್ನಿಗೆ ಇನ್ನು ಕೆಲವೇ ತಂಡಗಳ ಆಯ್ಕೆ ಬಾಕಿಯಿರುವ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅರ್ಹತಾ ಸುತ್ತಿನ ಹೊಸ ಮತ್ತು ರೋಚಕ ಸ್ವರೂಪವನ್ನು ಅಧಿಕೃತವಾಗಿ ಪ್ರಕಟಿಸಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada News

ಜಪಾನ್ ಪ್ರವಾಸದ ಸುಂದರ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ-ವಿಜಯ್

ಉದ್ದನೆಯ ಕೂದಲು ಕಟ್ ಮಾಡಿಕೊಂಡು ವಿಡಿಯೋ ಕಾಲ್ ಮಾಡಿದ ಸಾಯಿ ಪಲ್ಲವಿ, ಬೆಚ್ಚಿಬಿದ್ದ ತಂದೆ-ತಾಯಿ!

ಉತ್ತರ ಕರ್ನಾಟಕದ ಪ್ರಮುಖ ಆಹಾರ ಜೋಳ ಕೆಜಿಗೆ 100 ರೂ., ಖಾನಾವಳಿ ರೊಟ್ಟಿ ಊಟಕ್ಕೆ ಸಂಕಷ್ಟ!

ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ: ಬಜೆಟ್ನಲ್ಲಿ ಎಷ್ಟು ಸಿಗಲಿದೆ ಬಂಗಾರ?

Ind Vs Pak: ಮೊದಲು ದೇಶದ ಮಗ, ಆಮೇಲೆ ನನ್ನ ಮಗ; ಕಣ್ಣೀರು ತರಿಸಿದ ಪಾಕ್ ಬಗ್ಗುಬಡಿದ ಹೀರೋ ಮನಲ್ ಅಮ್ಮನ ಮಾತು!
