10:01 PM
Kannada News

ತುಕಾಲಿ ಸಂತು ಬೆಂಗಳೂರಲ್ಲಿ ಸ್ವಂತ ಮನೆ ಕಟ್ಟಿದ್ದು ಹೇಗೆ? ಸ್ವಾಭಿಮಾನದ ಸತ್ಯ ಬಿಚ್ಚಿಟ್ಟ ಕಾಮಿಡಿ ಕಿಲಾಡಿ

ತುಕಾಲಿ ಸಂತು ಬೆಂಗಳೂರಲ್ಲಿ ಸ್ವಂತ ಮನೆ ಕಟ್ಟಿದ್ದು ಹೇಗೆ? ಸ್ವಾಭಿಮಾನದ ಸತ್ಯ ಬಿಚ್ಚಿಟ್ಟ ಕಾಮಿಡಿ ಕಿಲಾಡಿ
Image: Asianet Suvarna News

ಜನಪ್ರಿಯ ಹಾಸ್ಯನಟ ತುಕಾಲಿ ಸಂತೋಷ್ ಬಿಗ್ ಬಾಸ್ ನಂತರ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿದ್ದಾರೆ. ತಮ್ಮ ಈ ಯಶಸ್ಸಿಗೆ ಹೆಂಡತಿ ಮಾನಸ ಅವರ ಬೆಂಬಲ ಮತ್ತು 12 ವರ್ಷಗಳ ಸತತ ಪರಿಶ್ರಮವೇ ಕಾರಣ ಎಂದಿದ್ದಾರೆ. ಜೊತೆಗೆ ಇವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News