10:01 PM
Kannada News

ಶ್ರೀಮಂತ ದೇಶಗಳ ವಿಪರೀತ ಸಾಲ, ಬಡ ರಾಷ್ಟ್ರಗಳ ಕುತ್ತಿಗೆ ಬಿಗಿ; ಬಡ್ಡಿ ಕಟ್ಟಲೇ ಹೆಚ್ಚಿನ ಹಣ ವ್ಯಯಿಸುತ್ತಿರುವ ಅಭಿವೃದ್ಧಿಶೀಲ ದೇಶಗಳು

ಶ್ರೀಮಂತ ದೇಶಗಳ ವಿಪರೀತ ಸಾಲ, ಬಡ ರಾಷ್ಟ್ರಗಳ ಕುತ್ತಿಗೆ ಬಿಗಿ; ಬಡ್ಡಿ ಕಟ್ಟಲೇ ಹೆಚ್ಚಿನ ಹಣ ವ್ಯಯಿಸುತ್ತಿರುವ ಅಭಿವೃದ್ಧಿಶೀಲ ದೇಶಗಳು
Image: TV9 Kannada

ಜಾಗತಿಕ ಮಟ್ಟದಲ್ಲಿ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಒಟ್ಟು ಸಾಲವು ಸಾರ್ವಕಾಲಿಕ ದಾಖಲೆಯಾದ 9.4 ಟ್ರಿಲಿಯನ್ ಡಾಲರ್‌ಗೆ ತಲುಪಿದೆ. ಶ್ರೀಮಂತ ದೇಶಗಳ ಹಣಕಾಸು ನೀತಿಗಳು ಬಡ ಆರ್ಥಿಕತೆಗಳನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಹೊಸ ವರದಿಗಳು ಎಚ್ಚರಿಸಿವೆ. ಹೊಸ ಸಾಲಗಳನ್ನು ಆಕರ್ಷಿಸಲು ಬಡದೇಶಗಳು ಹೆಚ್ಚಿನ ಬಡ್ಡಿ ತೆರಬೇಕಾದ ಪರಿಸ್ಥಿತಿ ಇದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from TV9 Kannada’s public news feed. The full article, images and copyright belong to the publisher.

Same story from other sources1 reports

More Kannada News