10:42 PM
Kannada News

ಭಾರತದ ಈ ರಾಜ್ಯದಲ್ಲಿ ಹರಿಹರೆಯದ ಮಕ್ಕಳ ಗರ್ಭಧಾರಣೆ ಏಕೆ ಹೆಚ್ಚುತ್ತಿದೆ? ಕಾರಣ ಕೇಳಿದ್ರೆ ಶಾಕ್ ಆಗುತ್ತೆ!

ಭಾರತದ ಈ ರಾಜ್ಯದಲ್ಲಿ ಹರಿಹರೆಯದ ಮಕ್ಕಳ ಗರ್ಭಧಾರಣೆ ಏಕೆ ಹೆಚ್ಚುತ್ತಿದೆ? ಕಾರಣ ಕೇಳಿದ್ರೆ ಶಾಕ್ ಆಗುತ್ತೆ!
Image: Asianet Suvarna News

ಜಾರ್ಖಂಡ್‌ನಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಬಾಲ್ಯ ವಿವಾಹ, ಶಿಕ್ಷಣದ ಕೊರತೆ ಮತ್ತು ಕೆಲವು ಬುಡಕಟ್ಟು ಸಂಪ್ರದಾಯಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ನಗರಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News