10:22 PM
Kannada News

₹150 ಕೋಟಿ ಕಲೆಕ್ಷನ್ ಮಾಡಿದ್ರೂ ಫುಟ್‌ಪಾತ್‌ನಲ್ಲಿ ನಿಂತು ಊಟ! 'ಪ್ರೇಮದ ಊರಲಿ' ಡೈರೆಕ್ಟರ್, ನಿರ್ಮಾಪಕರ ಸರಳತೆ!

₹150 ಕೋಟಿ ಕಲೆಕ್ಷನ್ ಮಾಡಿದ್ರೂ ಫುಟ್‌ಪಾತ್‌ನಲ್ಲಿ ನಿಂತು ಊಟ! 'ಪ್ರೇಮದ ಊರಲಿ' ಡೈರೆಕ್ಟರ್, ನಿರ್ಮಾಪಕರ ಸರಳತೆ!
Image: Asianet Suvarna News

ಕೇವಲ 3 ಕೋಟಿ ಬಜೆಟ್‌ನಲ್ಲಿ 150 ಕೋಟಿ ಗಳಿಸಿದ 'ಪ್ರೇಮದ ಊರಲಿ' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಊಟ ಮಾಡಿದ್ದಾರೆ. ಸಕ್ಸಸ್ ಸಿಕ್ಕರೂ ಜನಸಾಮಾನ್ಯರಂತೆ ಬದುಕುತ್ತಿರುವ ಇವರ ಈ ಸರಳತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News