ಅಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ರಣಚಂಡಿ ರೂಪ ತಾಳಿದ ಸೋದರಿಯರು, ದೋಸೆ ಪಾಯಿಂಟ್ ಪೀಸ್ ಪೀಸ್!

ವಾರಣಾಸಿಯಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದ ಹೋಟೆಲ್ ಸಿಬ್ಬಂದಿಯ ವಿರುದ್ಧ ಇಬ್ಬರು ಸಹೋದರಿಯರು ಆಕ್ರೋಶಗೊಂಡು ದಾಂಧಲೆ ನಡೆಸಿದ ಘಟನೆ ನಡೆದಿದೆ. ಹೋಟೆಲ್ಗೆ ನುಗ್ಗಿ ಪಾತ್ರೆಗಳನ್ನು ಉರುಳಿಸಿ, ಸಿಬ್ಬಂದಿಯ ಮೇಲೆ ನೀರೆರಚಿದ ದೃಶ್ಯಾವಳಿ ವೈರಲ್ ಆಗಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

₹150 ಕೋಟಿ ಕಲೆಕ್ಷನ್ ಮಾಡಿದ್ರೂ ಫುಟ್ಪಾತ್ನಲ್ಲಿ ನಿಂತು ಊಟ! 'ಪ್ರೇಮದ ಊರಲಿ' ಡೈರೆಕ್ಟರ್, ನಿರ್ಮಾಪಕರ ಸರಳತೆ!

ಕಬ್ಬು ದರದಲ್ಲಿ ತಾರತಮ್ಯ: ಹಾವೇರಿಯಲ್ಲಿ ಭುಗಿಲೆದ್ದ ಆಕ್ರೋಶ; ಸಚಿವರ ಮನೆ ಮುಂದೆ ಧರಣಿ ಎಚ್ಚರಿಕೆ

ನಿಗಮ ಮಂಡಳಿ ನಿರ್ದೇಶಕರು, ಸದಸ್ಯರ ನೇಮಕ ಗೊಂದಲಕ್ಕೆ ತೆರೆ ಎಳೆದ ಸಿಎಂ ಕಚೇರಿ

'4 ವರ್ಷದಿಂದ ಮಗನ ಜೊತೆ ಮಾತಾಡಿಲ್ಲ' 2ನೇ ಬಾರಿ ತಂದೆ ಆಗುತ್ತಿರುವ ಧವನ್ ಕಣ್ಣೀರು

ಮಲೇಷ್ಯಾದ ದ್ವೀಪದಲ್ಲಿ ನಟಿ ಮೃಣಾಲಿನಿ ರವಿ-ಮಹಾ ವಿಷ್ಣು ಲವ್ ಮ್ಯಾರೇಜ್: ಪೋಟೋಸ್ ಇಲ್ಲಿವೆ!
