‘ರಾಮಾಯಣ’ ಕಲೆಕ್ಷನ್: ‘ಧುರಂಧರ್’, ‘ಆರ್ಆರ್ಆರ್’, ‘ಕೆಜಿಎಫ್ 2’ ದಾಖಲೆ ಧೂಳೀಪಟ

‘ರಾಮಾಯಣ: ಪಾರ್ಟ್ 1’ ಸಿನಿಮಾದ ಬಾಕ್ಸ್ ಆಫೀಸ್ ಅಬ್ಬರ ತಗ್ಗುತ್ತಿಲ್ಲ. ಈ ಚಿತ್ರ ಬಿಡುಗಡೆಯಾಗಿ ಹಲವು ದಿನಗಳು ಕಳೆದಿದ್ದರೂ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ‘ಧುರಂಧರ್’, ‘ಆರ್ಆರ್ಆರ್’, ‘ಕೆಜಿಎಫ್ 2’ ಮುಂತಾದ ಸಿನಿಮಾಗಳ ಜೀವಿತಾವಧಿ ಗಳಿಕೆಯನ್ನು ‘ರಾಮಾಯಣ’ ಸಿನಿಮಾ ಹಿಂದಿಕ್ಕಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources3 reports
‘ರಾಮಾಯಣ’ ಕಲೆಕ್ಷನ್: ‘ಧುರಂಧರ್’, ‘ಆರ್ಆರ್ಆರ್’, ‘ಕೆಜಿಎಫ್ 2’ ದಾಖಲೆ ಧೂಳೀಪಟ‘ರಾಮಾಯಣ: ಪಾರ್ಟ್ 1’ ಸಿನಿಮಾದ ಬಾಕ್ಸ್ ಆಫೀಸ್ ಅಬ್ಬರ ತಗ್ಗುತ್ತಿಲ್ಲ. ಈ ಚಿತ್ರ ಬಿಡುಗಡೆಯಾಗಿ ಹಲವು ದಿನಗಳು ಕಳೆದಿದ್ದರೂ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ‘ಧುರಂಧರ್’, ‘ಆರ್ಆರ್ಆರ್’, ‘ಕೆಜಿಎಫ್ 2’ ಮುಂತಾದ ಸಿನಿಮಾಗಳ ಜೀವಿತಾವಧಿ ಗಳಿಕೆಯನ್ನು ‘ರಾಮಾಯಣ’ ಸಿನಿಮಾ ಹಿಂದಿಕ್ಕಿದೆ.TV9 Kannada · 3h ago
ಎರಡನೇ ವಾರಾಂತ್ಯದಲ್ಲಿ ರಾಮಾಯಣ ಕಲೆಕ್ಷನ್ ಎಷ್ಟು? ಯಾವೆಲ್ಲಾ ಸಿನಿಮಾಗಳ ದಾಖಲೆ ಪುಡಿಪುಡಿ?ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ: ಪಾರ್ಟ್ 1’ ಸಿನಿಮಾ ಹೊಸ ಸುನಾಮಿಯನ್ನೇ ಸೃಷ್ಟಿಸಿದೆ. ಬಿಡುಗಡೆಯಾಗಿ ಕೇವಲ 10 ದಿನಗಳಲ್ಲೇ ಬರೋಬ್ಬರಿ 673.95 ಕೋಟಿ ರೂಪಾಯಿ ಗಳಿಸಿರುವ ಈ ಚಿತ್ರ, ಬಾಲಿವುಡ್ನ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳ ಜೀವಮಾನದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ.Asianet Suvarna News · 1d ago
‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್ಟೈಮ್ ದಾಖಲೆ ಉಡೀಸ್ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಕಲೆಕ್ಷನ್ 673.95 ಕೋಟಿ ರೂಪಾಯಿ ದಾಟಿದೆ. ಆ ಮೂಲಕ ‘ಜವಾನ್’, ‘ಸ್ತ್ರೀ 2’, ‘ಅನಿಮಲ್’, ‘ಪಠಾಣ್’ ಮುಂತಾದ ಸಿನಿಮಾಗಳ ದಾಖಲೆಯನ್ನು ಮುರಿದಿದೆ.TV9 Kannada · 1d ago · 👁 1 read
More Kannada Cinema

ಗುಂಡಿನ ದಾಳಿ ಬಳಿಕ ಶೂಟಿಂಗ್ಗೆ ಮರಳಿದ ಟೈಗರ್ ಶ್ರಾಫ್: ಚಿತ್ರತಂಡಕ್ಕೆ ಕಟ್ಟುನಿಟ್ಟಿನ ನಿಯಮ

ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ

ಪತಿ ಕೃಷ್ಣ ವಂಶಿ ಜೊತೆಗಿನ ವಿಚ್ಛೇದನ ವದಂತಿಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ

‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ

ಟ್ರೇಲರ್ ಮೂಲಕ ಗಮನ ಸೆಳೆದ ‘Mr ಜಾಕ್’; ಡಿಸೆಂಬರ್ 4ಕ್ಕೆ ತಪಸ್ವಿನಿ- ಗುರನಂದನ್ ಸಿನಿಮಾ
