ಪತಿ ಕೃಷ್ಣ ವಂಶಿ ಜೊತೆಗಿನ ವಿಚ್ಛೇದನ ವದಂತಿಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ

ಬಹುಭಾಷೆಯಲ್ಲಿ ಖ್ಯಾತಿ ಪಡೆದಿರುವ ನಟಿ ರಮ್ಯಾ ಕೃಷ್ಣನ್ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತಿ ಕೃಷ್ಣ ವಂಶಿ ಜೊತೆ ತಮಗೆ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೇಳಿಬರುತ್ತಿದ್ದ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಪತಿ ಕೃಷ್ಣ ವಂಶಿ ಜೊತೆಗಿನ ವಿಚ್ಛೇದನ ವದಂತಿಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆಬಹುಭಾಷೆಯಲ್ಲಿ ಖ್ಯಾತಿ ಪಡೆದಿರುವ ನಟಿ ರಮ್ಯಾ ಕೃಷ್ಣನ್ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತಿ ಕೃಷ್ಣ ವಂಶಿ ಜೊತೆ ತಮಗೆ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೇಳಿಬರುತ್ತಿದ್ದ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.TV9 Kannada · 5h ago · 👁 1 read
Ramya Krishnan: ಪತಿಯೊಂದಿಗೆ ವಿಚ್ಛೇದನ? ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ರಮ್ಯಾ ಕೃಷ್ಣನ್!ನಟಿ ರಮ್ಯಾ ಕೃಷ್ಣ ಅವರು ತಮ್ಮ ವೈಯಕ್ತಿಕ ಜೀವನ ಮತ್ತು ಪತಿ ಕೃಷ್ಣವಂಶಿ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ತಾವು ವಿಚ್ಛೇದನ ಪಡೆದಿಲ್ಲ, ಆದರೆ ವೃತ್ತಿ ಕಾರಣಗಳಿಗಾಗಿ ಬೇರೆ ನಗರಗಳಲ್ಲಿ ವಾಸಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.Asianet Suvarna News · 1d ago · 👁 1 read
More Kannada Cinema

ಗುಂಡಿನ ದಾಳಿ ಬಳಿಕ ಶೂಟಿಂಗ್ಗೆ ಮರಳಿದ ಟೈಗರ್ ಶ್ರಾಫ್: ಚಿತ್ರತಂಡಕ್ಕೆ ಕಟ್ಟುನಿಟ್ಟಿನ ನಿಯಮ

ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ

‘ರಾಮಾಯಣ’ ಕಲೆಕ್ಷನ್: ‘ಧುರಂಧರ್’, ‘ಆರ್ಆರ್ಆರ್’, ‘ಕೆಜಿಎಫ್ 2’ ದಾಖಲೆ ಧೂಳೀಪಟ

‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ

ಟ್ರೇಲರ್ ಮೂಲಕ ಗಮನ ಸೆಳೆದ ‘Mr ಜಾಕ್’; ಡಿಸೆಂಬರ್ 4ಕ್ಕೆ ತಪಸ್ವಿನಿ- ಗುರನಂದನ್ ಸಿನಿಮಾ
