10:42 PM
Kannada News

ಎರಡನೇ ವಾರಾಂತ್ಯದಲ್ಲಿ ರಾಮಾಯಣ ಕಲೆಕ್ಷನ್ ಎಷ್ಟು? ಯಾವೆಲ್ಲಾ ಸಿನಿಮಾಗಳ ದಾಖಲೆ ಪುಡಿಪುಡಿ?

ಎರಡನೇ ವಾರಾಂತ್ಯದಲ್ಲಿ ರಾಮಾಯಣ ಕಲೆಕ್ಷನ್ ಎಷ್ಟು? ಯಾವೆಲ್ಲಾ ಸಿನಿಮಾಗಳ ದಾಖಲೆ ಪುಡಿಪುಡಿ?
Image: Asianet Suvarna News

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ: ಪಾರ್ಟ್ 1’ ಸಿನಿಮಾ ಹೊಸ ಸುನಾಮಿಯನ್ನೇ ಸೃಷ್ಟಿಸಿದೆ. ಬಿಡುಗಡೆಯಾಗಿ ಕೇವಲ 10 ದಿನಗಳಲ್ಲೇ ಬರೋಬ್ಬರಿ 673.95 ಕೋಟಿ ರೂಪಾಯಿ ಗಳಿಸಿರುವ ಈ ಚಿತ್ರ, ಬಾಲಿವುಡ್‌ನ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಜೀವಮಾನದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News