ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಹವಾ; ವಿಶ್ವದಾದ್ಯಂತ ಯಶ್ ಸಿನಿಮಾ ಗಳಿಸಿದ್ದೆಷ್ಟು?

ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಸಿನಿಮಾ ಅಬ್ಬರ ಮುಂದುವರಿದಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ ₹1,384.50 ಕೋಟಿ ಗಡಿ ದಾಟಿದೆ. ಕೇವಲ 11 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ₹760.60 ಕೋಟಿ ನಿವ್ವಳ ಹಾಗೂ ಸಾಗರೋತ್ತರ ಮಾರುಕಟ್ಟೆಯಲ್ಲಿ ₹475.50 ಕೋಟಿ ಗಳಿಸುವ ಮೂಲಕ ಈ ಮಹತ್ವಾಕಾಂಕ್ಷೆಯ ಚಿತ್ರವು ಭರ್ಜರಿ ದಾಖಲೆ ನಿರ್ಮಿಸುತ್ತಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources5 reports
ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಹವಾ; ವಿಶ್ವದಾದ್ಯಂತ ಯಶ್ ಸಿನಿಮಾ ಗಳಿಸಿದ್ದೆಷ್ಟು?ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಸಿನಿಮಾ ಅಬ್ಬರ ಮುಂದುವರಿದಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ ₹1,384.50 ಕೋಟಿ ಗಡಿ ದಾಟಿದೆ. ಕೇವಲ 11 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ₹760.60 ಕೋಟಿ ನಿವ್ವಳ ಹಾಗೂ ಸಾಗರೋತ್ತರ ಮಾರುಕಟ್ಟೆಯಲ್ಲಿ ₹475.50 ಕೋಟಿ ಗಳಿಸುವ ಮೂಲಕ ಈ ಮಹತ್ವಾಕಾಂಕ್ಷೆಯ ಚಿತ್ರವು ಭರ್ಜರಿ ದಾಖಲೆ ನಿರ್ಮಿಸುತ್ತಿದೆ.TV9 Kannada · 3h ago · 👁 1 read
ಬಾಕ್ಸ್ ಆಫೀಸ್ನಲ್ಲಿ 'ರಾಮಾಯಣ' ಸುನಾಮಿ; ₹1,228 ಕೋಟಿ ಗಳಿಕೆ, 'RRR' ದಾಖಲೆ ಮುರಿಯಲು ಬೇಕಿದೆ ಕೇವಲ ₹2 ಕೋಟಿ!ರಣಬೀರ್ ಕಪೂರ್ ನಟನೆಯ 'ರಾಮಾಯಣ: ಪಾರ್ಟ್ 1' ಸಿನಿಮಾ ಬಿಡುಗಡೆಯಾಗಿ 10 ದಿನ ಕಳೆದರೂ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮುಂದುವರಿಸಿದೆ. ವಿಶ್ವಾದ್ಯಂತ ₹1,228 ಕೋಟಿ ಗಳಿಸಿರುವ ಸಿನಿಮಾ, ಹಲವು ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ.Asianet Suvarna News · 21h ago · 👁 1 read
113 ವರ್ಷಗಳ ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ! ಸೌತ್ ಬಾಕ್ಸ್ ಆಫೀಸ್ನಲ್ಲಿ ರಾಮಾಯಣ ಅಬ್ಬರ!Ramayana Movie: ರಾಮಾಯಣ ಬಾಕ್ಸ್ ಆಫೀಸ್ನಲ್ಲಿ ಯಾರೂ ಮಾಡದ ಸಾಧನೆ ಮಾಡಿದೆ. ಕಳೆದ 113 ವರ್ಷಗಳ ಇತಿಹಾಸದಲ್ಲಿ ಯಾವುದೇ ಬಾಲಿವುಡ್ ಸಿನಿಮಾ ಮಾಡದ ದಾಖಲೆಯನ್ನು ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಸಿನಿಮಾ ದಕ್ಷಿಣ ಭಾರತದ ಬಾಕ್ಸ್ ಆಫೀಸ್ನಲ್ಲಿ ನಿರ್ಮಿಸಿದೆ.Asianet Suvarna News · 1d ago · 👁 1 read
‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್ಟೈಮ್ ದಾಖಲೆ ಉಡೀಸ್ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಕಲೆಕ್ಷನ್ 673.95 ಕೋಟಿ ರೂಪಾಯಿ ದಾಟಿದೆ. ಆ ಮೂಲಕ ‘ಜವಾನ್’, ‘ಸ್ತ್ರೀ 2’, ‘ಅನಿಮಲ್’, ‘ಪಠಾಣ್’ ಮುಂತಾದ ಸಿನಿಮಾಗಳ ದಾಖಲೆಯನ್ನು ಮುರಿದಿದೆ.TV9 Kannada · 1d ago · 👁 1 read
ರಜನಿಕಾಂತ್ ‘ಧರ್ಮನ್’ನಲ್ಲಿ ರಾಮ್ ಪವರ್ಫುಲ್ ಎಂಟ್ರಿ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಾ?ರಜನಿಕಾಂತ್ ಅಭಿನಯದ ‘ಧರ್ಮನ್’ ಸಿನಿಮಾದಲ್ಲಿ ರಾಮ್ ಪೋತಿನೇನಿ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಪರಿಚಯದ ಗ್ಲಿಂಪ್ಸ್ ಬಿಡುಗಡೆಗೊಂಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.Asianet Suvarna News · 2d ago
More Kannada Cinema

‘ಪುಟ್ಟಮಲ್ಲಿ’ ಬಳಿಕ ‘ಹೋಗೋಣು ಬಾರೋ ಮೆಕ್ಶಿಕೋ’ ಮೂಲಕ ಎಂಟ್ರಿ ಕೊಟ್ಟ ‘ಅಣ್ಣ ಫ್ರಮ್ ಮೆಕ್ಸಿಕೋ’

ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆ

ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ

ಸಂಭಾವನೆ ಬದಲಾಗಿ ಸಿಕ್ಕಿತ್ತು ‘ಜಲ್ಸಾ’: ಮಾರಾಟ ಮಾಡಿ ಮತ್ತೆ ದುಬಾರಿ ಬೆಲೆಗೆ ಖರೀದಿಸಿದ್ದ ಅಮಿತಾಭ್

‘ರಾಕಾ’ ಸಿನಿಮಾ ವಿಳಂಬವೇಕೆ? ಅಲ್ಲು ಅರ್ಜುನ್ ಕಡೆಯಿಂದ ಸಿಕ್ತು ಸ್ಪಷ್ಟನೆ
