ಕೊನೆ ವಿಕೆಟ್, ಕೊನೆ ಓವರ್, ಕೊನೆ ಎಸೆತ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು ಕೊಟ್ಟ ಮೋಹಿತ್ ಉಲ್ವಾ ಯಾರು

9 ವಿಕೆಟ್ ಉರುಳಿ ಬಿದ್ದಿತ್ತು. ಗೆಲುವಿನ ಮೆಟ್ಟಿಲು ಇನ್ನೂ ದೂರವಿತ್ತು. ಆದರೆ ಮೋಹಿತ್ ಉಲ್ವಾ ಇಡೀ ಜವಾಬ್ದಾರಿ ಹೊತ್ತು ಪಾಕಿಸ್ತಾನದ ಬೌಲರ್ ಚೆಂಡಾಡಿದ್ದಾರೆ. ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ರೋಚಕ ಗೆಲುವು ತಂದುಕೊಟ್ಟ ಈ ಮೋಹಿತ್ ಉಲ್ವಾ ಯಾರು?
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ನನ್ನಮ್ಮ ಶಾಲಿನಿ ಮೇಡಂ ಅಪ್ಪಟ ಅಭಿಮಾನಿ: ಅಜಿತ್-ಶಿವಣ್ಣ ಸಿನಿಮಾ ಬಗ್ಗೆಯೂ ಶ್ರೀಲೀಲಾ ಏನಂದ್ರು?

ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಸಿಕ್ತು ಪೂರ್ಣಕುಂಭ ಸ್ವಾಗತ

ಟೆನಿಸ್ ಬಾಲ್ ತೋರಿಸಿ ಅಭಿಮಾನಿಗಳಿಗೆ ಸವಾಲೆಸೆದ ಶಿಲ್ಪಾ ಶೆಟ್ಟಿ, 'ನೀವು ಗೆಲ್ಲೋದು ಈಜಿ ಇಲ್ಲ' ಎಂದಿದ್ದೇಕೆ ನಟಿ?

ಭಾರತದ ಈ ರಾಜ್ಯದಲ್ಲಿ ಹರಿಹರೆಯದ ಮಕ್ಕಳ ಗರ್ಭಧಾರಣೆ ಏಕೆ ಹೆಚ್ಚುತ್ತಿದೆ? ಕಾರಣ ಕೇಳಿದ್ರೆ ಶಾಕ್ ಆಗುತ್ತೆ!

‘ಶುದ್ಧೀಕರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದರೂ ಯಮುನಾ ನದಿ ಮತ್ತಷ್ಟು ಕಲುಷಿತಗೊಂಡಿದೆ’; ಸುಪ್ರೀಂ ಕೋರ್ಟ್ನಿಂದ ರಾಜ್ಯಗಳಿಗೆ ದಂಡದ ಎಚ್ಚರಿಕೆ
