ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿದ ‘ರಾಮಾಯಣ’: ಯಶ್ ಹೊಸ ದಾಖಲೆ

‘ರಾಮಾಯಣ: ಪಾರ್ಟ್ 1’ ಸಿನಿಮಾದ ಅಬ್ಬರ ನಿಂತಿಲ್ಲ. ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರೂ ಸಿನಿಮಾದ ಕಲೆಕ್ಷನ್ ತಗ್ಗಿಲ್ಲ. ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರುವ ಮೂಲಕ ಈ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ. ಇದರಿಂದಾಗಿ ನಟರಾದ ಯಶ್, ರಣಬೀರ್ ಕಪೂರ್ ಅವರಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ರಾಮಾಯಣ 9 ದಿನದಲ್ಲಿ 1,100 ಕೋಟಿ ಗಳಿಕೆ ಮೂಲಕ ದಾಖಲೆ, ಆದರೆ ಕೈಗೆ ಬಂದ ದುಡ್ಡೆಷ್ಟು?ರಾಮಾಯಣ ಸಿನಿಮಾ 9 ದಿನದಲ್ಲಿ ಬರೋಬ್ಬರಿ 1,100 ಕೋಟಿ ರೂಪಾಯಿ ಗಳಿಕೆ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ ರಾಮಾಯಣ ಸಿನಿಮಾದ ಗಳಿಕೆಯಲ್ಲಿ ಕೈಬಂದ ದುಡ್ಡೆಷ್ಟು? ಜಾಗತಿಕವಾಗಿ ಒಟ್ಟು ಗಳಿಕೆ ಎಷ್ಟು?Asianet Suvarna News · 23h ago
‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಮುನ್ನುಗ್ಗುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಬರೆದಿದೆ. ಎಂಟು ದಿನಗಳಲ್ಲಿ ಭಾರತದಲ್ಲಿ 564.60 ಕೋಟಿ ನೆಟ್ ಹಾಗೂ ವಿದೇಶದಲ್ಲಿ 358.50 ಕೋಟಿ ಗ್ರಾಸ್ ಗಳಿಸಿರುವ ಈ ಚಿತ್ರವು ಒಟ್ಟು 1,033.55 ಕೋಟಿ ಕಲೆಕ್ಷನ್ ಮಾಡಿ ಮಿಂಚಿದೆ.TV9 Kannada · 2d ago
More Kannada Cinema

ಸೋನಾಕ್ಷಿ ಸಿನ್ಹಾ ದೂರಿನ ಮೇರೆಗೆ ದೆಹಲಿಯಲ್ಲಿ ಬಂಧಿತನಾಗಿದ್ದ ಯುವಕನನ್ನು ಬಿಡುಗಡೆ ಮಾಡಿದ ಮುಂಬೈ ಕೋರ್ಟ್

ಯಶ್ ರಾಜ್ ಫಿಲ್ಮ್ಸ್ ಚೊಚ್ಚಲ ಹಾರರ್ ಸಿನಿಮಾದಲ್ಲಿ ವರುಣ್ ಧವನ್; ಬಿಡುಗಡೆ ದಿನಾಂಕ ಘೋಷಣೆ

ಬಿಗ್ ಬಾಸ್ ಮನೆಯಲ್ಲಿ ಮಂಜ-ಮಂಜಿ ಪ್ರಸಂಗ; ಎಳೆಎಳೆಯಾಗಿ ವಿವರಿಸಿದ ಸುದೀಪ್

ವಿವಾಹದ ಬಳಿಕ ಚೆನ್ನೈಗೆ ಮರಳಿದ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್; ನ.21ಕ್ಕೆ ಆರತಕ್ಷತೆ

‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್ಟೈಮ್ ದಾಖಲೆ ಉಡೀಸ್
