‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರ

ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಮುನ್ನುಗ್ಗುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಬರೆದಿದೆ. ಎಂಟು ದಿನಗಳಲ್ಲಿ ಭಾರತದಲ್ಲಿ 564.60 ಕೋಟಿ ನೆಟ್ ಹಾಗೂ ವಿದೇಶದಲ್ಲಿ 358.50 ಕೋಟಿ ಗ್ರಾಸ್ ಗಳಿಸಿರುವ ಈ ಚಿತ್ರವು ಒಟ್ಟು 1,033.55 ಕೋಟಿ ಕಲೆಕ್ಷನ್ ಮಾಡಿ ಮಿಂಚಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources7 reports
‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಮುನ್ನುಗ್ಗುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಬರೆದಿದೆ. ಎಂಟು ದಿನಗಳಲ್ಲಿ ಭಾರತದಲ್ಲಿ 564.60 ಕೋಟಿ ನೆಟ್ ಹಾಗೂ ವಿದೇಶದಲ್ಲಿ 358.50 ಕೋಟಿ ಗ್ರಾಸ್ ಗಳಿಸಿರುವ ಈ ಚಿತ್ರವು ಒಟ್ಟು 1,033.55 ಕೋಟಿ ಕಲೆಕ್ಷನ್ ಮಾಡಿ ಮಿಂಚಿದೆ.TV9 Kannada · 2d ago
ರಾಮಾಯಣ 9 ದಿನದಲ್ಲಿ 1,100 ಕೋಟಿ ಗಳಿಕೆ ಮೂಲಕ ದಾಖಲೆ, ಆದರೆ ಕೈಗೆ ಬಂದ ದುಡ್ಡೆಷ್ಟು?ರಾಮಾಯಣ ಸಿನಿಮಾ 9 ದಿನದಲ್ಲಿ ಬರೋಬ್ಬರಿ 1,100 ಕೋಟಿ ರೂಪಾಯಿ ಗಳಿಕೆ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ ರಾಮಾಯಣ ಸಿನಿಮಾದ ಗಳಿಕೆಯಲ್ಲಿ ಕೈಬಂದ ದುಡ್ಡೆಷ್ಟು? ಜಾಗತಿಕವಾಗಿ ಒಟ್ಟು ಗಳಿಕೆ ಎಷ್ಟು?Asianet Suvarna News · 23h ago
ಆಮೀರ್ ಖಾನ್ ದಾಖಲೆ ಮುರೀತಾರಾ ಯಶ್: 2 ಸಾವಿರ ಕೋಟಿ ಕಲೆಕ್ಷನ್ ಮಾಡಿದ ಆ ಸಿನಿಮಾ ಯಾವುದುರಾಮಾಯಣ ಪಾರ್ಟ್-1 ಎಂಟು ದಿನಗಳಲ್ಲಿ ಸಾವಿರ ಕೋಟಿ ದಾಟಿ ಮುನ್ನುಗ್ಗುತ್ತಿದೆ. 2,070 ಕೋಟಿ ಗಳಿಸಿರುವ ದಂಗಲ್ ದಾಖಲೆಯನ್ನು ಈ ಯಶ್ ಸಿನಿಮಾ ಮುರಿಯಬಲ್ಲದೆ ಎಂಬ ಕುತೂಹಲ ಮೂಡಿದೆ. ಆಮೀರ್ ಖಾನ್ ಅವರ ದಂಗಲ್ ಸಿನಿಮಾ ಸ್ಟೋರಿ ಏನು? ಏಕಿದು ಇಷ್ಟು ಕಲೆಕ್ಷನ್ ಮಾಡಿತು?Asianet Suvarna News · 1d ago
ಕರ್ನಾಟಕದಲ್ಲಿ ದಾಖಲೆ ಬರೆದ ‘ರಾಮಾಯಣ’ ಸಿನಿಮಾ, ಗಳಿಸಿದ್ದೆಷ್ಟು ಕೋಟಿ?‘ರಾಮಾಯಣ’ ಮೂಲತಃ ಬಾಲಿವುಡ್ ಸಿನಿಮಾ ಆಗಿದ್ದರೂ ಸಹ ದಕ್ಷಿಣ ಭಾರತದಲ್ಲಿ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸಿನಿಮಾಗಳು ದಕ್ಷಿಣದ ರಾಜ್ಯಗಳಲ್ಲಿ ಚೆನ್ನಾಗಿ ಓಡುವುದು ಕಡಿಮೆ ಆದರೆ ‘ರಾಮಾಯಣ’ ಸಿನಿಮಾ, ಇದಕ್ಕೆ ವ್ಯತಿರಿಕ್ತ. ಇದೀಗ ‘ರಾಮಾಯಣ’ ಸಿನಿಮಾವು ಕರ್ನಾಟಕದಲ್ಲಿ ದಾಖಲೆ ಬರೆದಿದೆ. ‘ರಾಮಾಯಣ’ ಸಿನಿಮಾ ಕರ್ನಾಟಕದ ಬಾಕ್ಸ್…TV9 Kannada · 1d ago
ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿದ ‘ರಾಮಾಯಣ’: ಯಶ್ ಹೊಸ ದಾಖಲೆ‘ರಾಮಾಯಣ: ಪಾರ್ಟ್ 1’ ಸಿನಿಮಾದ ಅಬ್ಬರ ನಿಂತಿಲ್ಲ. ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರೂ ಸಿನಿಮಾದ ಕಲೆಕ್ಷನ್ ತಗ್ಗಿಲ್ಲ. ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರುವ ಮೂಲಕ ಈ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ. ಇದರಿಂದಾಗಿ ನಟರಾದ ಯಶ್, ರಣಬೀರ್ ಕಪೂರ್ ಅವರಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ.TV9 Kannada · 2d ago
Ramayana Collection: ದಾಖಲೆಗಳ ಮೇಲೆ ದಾಖಲೆ ಬರೆದ 'ರಾಮಾಯಣ'; 800 ಕೋಟಿಗೂ ಹೆಚ್ಚು ಗಳಿಸಿ ನಾಗಾಲೋಟ!Asianet Suvarna News · 4d ago · 👁 1 read
‘ರಾಮಾಯಣ’ ಸಿನಿಮಾ ಕಲೆಕ್ಷನ್: 5 ದಿನಕ್ಕೆ 663 ಕೋಟಿ ರೂಪಾಯಿ ಗಳಿಸಿದ ಚಿತ್ರTV9 Kannada · 5d ago
More Kannada News

ದೋಸೆ ಮಧ್ಯಭಾಗ ಮೆತ್ತಗೇ ಉಳಿದು, ತಣ್ಣಗಾದ ನಂತರ ರಬ್ಬರ್ನಂತೆ ಎಳೆಯುತ್ತಾ? ಹಾಗಾದ್ರೆ ಹಿಟ್ಟಿಗೆ ಈ ಒಂದು ಪದಾರ್ಥ ಸೇರಿಸಿ

ಬಾಕ್ಸ್ ಆಫೀಸ್ನಲ್ಲಿ 'ರಾಮಾಯಣ' ಸುನಾಮಿ; ₹1,228 ಕೋಟಿ ಗಳಿಕೆ, 'RRR' ದಾಖಲೆ ಮುರಿಯಲು ಬೇಕಿದೆ ಕೇವಲ ₹2 ಕೋಟಿ!

ಫಿಫ್ಟಿಗಳ ಫಿಫ್ಟಿ… ಜೋ ರೂಟ್ ಹೆಸರಿಗೆ ಮತ್ತೊಂದು ಭರ್ಜರಿ ದಾಖಲೆ

Gold Rates 15 November: ಚಿನ್ನದ ಬೆಲೆ ಒಂದು ತಿಂಗಳಲ್ಲಿ 965 ರೂ ಕುಸಿತ

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
