12:02 PM
Kannada Cinema

‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್‌ಟೈಮ್ ದಾಖಲೆ ಉಡೀಸ್

‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್‌ಟೈಮ್ ದಾಖಲೆ ಉಡೀಸ್
Image: TV9 Kannada

ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ 673.95 ಕೋಟಿ ರೂಪಾಯಿ ದಾಟಿದೆ. ಆ ಮೂಲಕ ‘ಜವಾನ್’, ‘ಸ್ತ್ರೀ 2’, ‘ಅನಿಮಲ್’, ‘ಪಠಾಣ್’ ಮುಂತಾದ ಸಿನಿಮಾಗಳ ದಾಖಲೆಯನ್ನು ಮುರಿದಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from TV9 Kannada’s public news feed. The full article, images and copyright belong to the publisher.

Same story from other sources3 reports

More Kannada Cinema