12:34 PM
Kannada News

Today Gold Rate: ಸತತ 3ನೇ ದಿನವೂ ಕುಸಿತ ಚಿನ್ನದ ದರ, 3 ಸಾವಿರ ಕಡಿಮೆ; ಬೆಳ್ಳಿ ದರ ಕೂಡ ಢಮಾಲ್! ಮುಂದೇನಾಗುತ್ತೆ?

Today Gold Rate: ಸತತ 3ನೇ ದಿನವೂ ಕುಸಿತ ಚಿನ್ನದ ದರ, 3 ಸಾವಿರ ಕಡಿಮೆ; ಬೆಳ್ಳಿ ದರ ಕೂಡ ಢಮಾಲ್! ಮುಂದೇನಾಗುತ್ತೆ?
Image: Asianet Suvarna News

ಸತತ ಮೂರನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಅಂತಾರಾಷ್ಟ್ರೀಯ ಆರ್ಥಿಕ ಪರಿಣಾಮಗಳಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News