'ನಮ್ಮ ಸಿನಿಮಾ ಸಾಂಗ್ ನಾವೇ ಲಾಂಚ್ ಮಾಡ್ಬೇಕಾ?' ತಮ್ಮ ಸ್ಟಾರ್ಡಮ್ ಬದಿಗಿಟ್ಟು ನಿರ್ದೇಶಕರಿಗೆ ಮಣೆ ಹಾಕಿದ ಶಿವಣ್ಣ

ಪಬ್ಬಾರ್ ಸಿನಿಮಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್ ಹಾಡಿನ ಬಿಡುಗಡೆ ವಿಚಾರವಾಗಿ ವಿಶೇಷ ಮಾತುಗಳನ್ನಾಡಿದ್ದಾರೆ. "ನಮ್ಮ ಸಿನಿಮಾ ಸಾಂಗ್ ನಾವೇ ಲಾಂಚ್ ಮಾಡ್ಬೇಕಾ? ಡೈರೆಕ್ಟರ್ ಅವರಿಂದ ಮಾಡಿಸಿ" ಎಂದು ಹೇಳುವ ಮೂಲಕ ಚಿತ್ರದ ನಿರ್ದೇಶಕರಿಗೂ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಶಿವಣ್ಣ ಅವರ ಸರಳ ಮಾತು ಗಮನ ಸೆಳೆದಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಉದ್ಘಾಟನೆ ಬಳಿಕ ಮೋದಿ ಪ್ರಯಾಣಿಸುವ ನಮ್ಮ ಮೆಟ್ರೋದಲ್ಲಿ ನಾಲ್ವರಿಗೆ ಅವಕಾಶ, ಯಾರಿಗಿದೆ ಚಾನ್ಸ್?

ಶೂನ್ಯಕ್ಕೆ ರೋಹಿತ್, ಕೊಹ್ಲಿ, ಶ್ರೇಯಸ್ ಔಟ್; ಮೊದಲ ಓವರ್ನಲ್ಲೇ ಭಾರತಕ್ಕೆ ಆಘಾತ

9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗನಿಗೆ 2.30 ಕೋಟಿ ರೂ. ಮೌಲ್ಯದ BMW ಕಾರು ಉಡುಗೊರೆ ನೀಡಿದ ತಂದೆ!

ಗುಲಾಬಿ ಕೆನ್ನೆ, ಹೊಳೆಯುವ ಮುಖ ನಿಮ್ದಾಗ್ಬೇಕು ಅಂದ್ರೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ತಯಾರಿಸಿ ಈ ಬ್ಲಶ್

ಐಪಿಎಲ್ ಹರಾಜಿಗೂ ಮುನ್ನ ಮರಿ ಸೆಹ್ವಾಗ್ ಆರ್ಭಟ; ಯಾವ ತಂಡದ ಪಾಲಾಗ್ತಾರೆ ಆರ್ಯವೀರ್ ಸೆಹ್ವಾಗ್?
