‘ರಾಮಾಯಣ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ

‘ರಾಮಾಯಣ’ ಸಿನಿಮಾನಲ್ಲಿ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟನೆ ಮಾಡಿದ್ದು, ಸಿನಿಮಾ ನೋಡಿದ ಹಲವು ಸೆಲೆಬ್ರಿಟಿಗಳು ಸಾಯಿ ಪಲ್ಲವಿಯ ನಟನೆಯನ್ನು ಕೊಂಡಾಡಿದ್ದಾರೆ. ಸಾಯಿ ಪಲ್ಲವಿ ಸಹ ತಾವು ಬಹಳ ಡೆಡಿಕೇಟೆಡ್ ಆಗಿ ನಿರ್ವಹಿಸಿದ ಪಾತ್ರ ಇದೆಂದು ಹೇಳಿಕೊಂಡಿದ್ದು, ಜೊತೆಗೆ ತಾವು ಚಿತ್ರೀಕರಣದ ಸಮಯದಲ್ಲಿ ಕಣ್ಣೀರು ಹಾಕಿದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
‘ರಾಮಾಯಣ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ‘ರಾಮಾಯಣ’ ಸಿನಿಮಾನಲ್ಲಿ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟನೆ ಮಾಡಿದ್ದು, ಸಿನಿಮಾ ನೋಡಿದ ಹಲವು ಸೆಲೆಬ್ರಿಟಿಗಳು ಸಾಯಿ ಪಲ್ಲವಿಯ ನಟನೆಯನ್ನು ಕೊಂಡಾಡಿದ್ದಾರೆ. ಸಾಯಿ ಪಲ್ಲವಿ ಸಹ ತಾವು ಬಹಳ ಡೆಡಿಕೇಟೆಡ್ ಆಗಿ ನಿರ್ವಹಿಸಿದ ಪಾತ್ರ ಇದೆಂದು ಹೇಳಿಕೊಂಡಿದ್ದು, ಜೊತೆಗೆ ತಾವು ಚಿತ್ರೀಕರಣದ ಸಮಯದಲ್ಲಿ ಕಣ್ಣೀರು ಹಾಕಿದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.TV9 Kannada · 2h ago
Sai Pallavi: ಸಾಯಿ ಪಲ್ಲವಿ ಕಣ್ಣಲ್ಲಿ ನೀರು ತರಿಸಿತ್ತು ಆ ಒಂದು ಘಟನೆ! ರಾಮಾಯಣ ಸೆಟ್ನಲ್ಲಿ ನಡೆದಿದ್ದೇನು?ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ಸಾಯಿ ಪಲ್ಲವಿ, ಚಿತ್ರೀಕರಣದ ವೇಳೆ ನಡೆದ ಭಾವುಕ ಘಟನೆಯನ್ನು ಹಂಚಿಕೊಂಡಿದ್ದಾರೆ. ಒಂದು ದೃಶ್ಯದ ನಂತರ ಭಾಷಾ ತರಬೇತುದಾರರು ಅವರ ಪಾದ ಮುಟ್ಟಿದಾಗ ನಟಿ ಕಣ್ಣೀರಿಟ್ಟಿದ್ದಾರೆ. ಸೀತೆಯ ಪಾತ್ರದ ಮೇಲಿನ ಜನರ ಭಕ್ತಿ ಮತ್ತು ಪ್ರೀತಿಯನ್ನು ಕಂಡು ತಾವು ಭಾವುಕರಾದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ.Asianet Suvarna News · 2h ago
More Kannada Cinema

ಬೆಂಗಳೂರಿನ ಪ್ರಶಾಂತಿ ಕುಟೀರದಲ್ಲಿ ಡಾ. ರಾಜ್ಕುಮಾರ್ ನೆನೆದ ಪ್ರಧಾನಿ ಮೋದಿ

‘ವಾರಣಾಸಿ’ ಬಳಿಕ ಹಾಲಿವುಡ್ ಸಿನಿಮಾ ನಿರ್ದೇಶಿಸಲಿದ್ದಾರೆ ರಾಜಮೌಳಿ

ಯಶ್ ಪಾತ್ರಕ್ಕೆ ಧ್ವನಿ ನೀಡಿದ್ದು ದೊಡ್ಡ ಚಾಲೆಂಜ್; ಶರದ್ ಕೆಲ್ಕರ್ ಮಾತು

50ನೇ ದಿನಕ್ಕೆ ಕಾಲಿಟ್ಟ ‘ಪ್ರೇಮದ ಊರಲಿ’ ಸಿನಿಮಾ; ಅಬ್ಬಬ್ಬಾ, ಒಟ್ಟಾರೆ ಕಲೆಕ್ಷನ್ ಇಷ್ಟೊಂದಾ?

‘ನನಗೆ ಹಾವು ಕಡಿದಿದೆ’; ವೈದ್ಯರ ಬಳಿ ಅಳಲು ತೋಡಿಕೊಂಡ ಸೌಂದರ್ಯಾ ಶೆಟ್ಟಿ
