ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ಕೇರಳದ ಪ್ರಶಸ್ತಿ ವಿಜೇತ ಯುವ ರೈತನೊಬ್ಬ ನಂಜನಗೂಡಿನಲ್ಲಿ ಡ್ರಗ್ಸ್ ಪೆಡ್ಲರ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಾಳೆಗಿಡದಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಪೊಲೀಸರು ಇತನನ್ನು ಬಂಧಿಸಿದ್ದಾರೆ. 720 ಗ್ರಾಂ ಎಂಡಿಎಂಎ ಮತ್ತು 800 ಎಂಎಲ್ ಹ್ಯಾಶ್ ಆಯಿಲ್ ವಶಪಡಿಸಿಕೊಳ್ಳಲಾಗಿದ್ದು, ಮೈಸೂರು ಡ್ರಗ್ಸ್ ಜಾಲದ ಸುರಕ್ಷಿತ ತಾಣವಾಗುವ ಆತಂಕ ಹೆಚ್ಚಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
More Kannada News

ಬಾಕ್ಸ್ ಆಫೀಸ್ನಲ್ಲಿ 'ರಾಮಾಯಣ' ಸುನಾಮಿ; ₹1,228 ಕೋಟಿ ಗಳಿಕೆ, 'RRR' ದಾಖಲೆ ಮುರಿಯಲು ಬೇಕಿದೆ ಕೇವಲ ₹2 ಕೋಟಿ!

ಫಿಫ್ಟಿಗಳ ಫಿಫ್ಟಿ… ಜೋ ರೂಟ್ ಹೆಸರಿಗೆ ಮತ್ತೊಂದು ಭರ್ಜರಿ ದಾಖಲೆ

Gold Rates 15 November: ಚಿನ್ನದ ಬೆಲೆ ಒಂದು ತಿಂಗಳಲ್ಲಿ 965 ರೂ ಕುಸಿತ

ಅಂಡರ್-19 ಏಷ್ಯಾ ಕಪ್ ಗೆದ್ದಿದ್ದಕ್ಕಾಗಿ ಟೀಮ್ ಇಂಡಿಯಾಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

ಸಚಿನ್ ತೆಂಡೂಲ್ಕರ್ ಬಳಿ ಈಗಲೂ ಇದೆ ಮೊದಲ ಬ್ಯಾಟ್, 49 ವರ್ಷಗಳ ಇತಿಹಾಸ ಬಿಚ್ಚಿಟ್ಟ ಮಾಸ್ಟರ್
