Gold Rates 13 November: ಮುಂದುವರಿದಿದೆ ಬಂಗಾರದ ಬೆಲೆ ಕುಸಿತ; ಇಲ್ಲಿದೆ ದರಪಟ್ಟಿ

Gold Price 13 November 2026: ಚಿನ್ನದ ಬೆಲೆ ಶುಕ್ರವಾರ ಗ್ರಾಮ್ಗೆ 120 ರೂ ಕಡಿಮೆಗೊಂಡಿದೆ. ಒಂದು ವಾರದಲ್ಲಿ 690 ರೂ ಕುಸಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 12,815 ರೂನಿಂದ 12,695 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,849 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources3 reports
Gold Rates 13 November: ಮುಂದುವರಿದಿದೆ ಬಂಗಾರದ ಬೆಲೆ ಕುಸಿತ; ಇಲ್ಲಿದೆ ದರಪಟ್ಟಿGold Price 13 November 2026: ಚಿನ್ನದ ಬೆಲೆ ಶುಕ್ರವಾರ ಗ್ರಾಮ್ಗೆ 120 ರೂ ಕಡಿಮೆಗೊಂಡಿದೆ. ಒಂದು ವಾರದಲ್ಲಿ 690 ರೂ ಕುಸಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 12,815 ರೂನಿಂದ 12,695 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 13,849 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ.TV9 Kannada · 6h ago
Gold Rates 11 November: ಬಂಗಾರದ ಬೆಲೆ ಗ್ರಾಮ್ಗೆ 195 ರೂ ಕುಸಿತ; ಇಲ್ಲಿದೆ ದರಪಟ್ಟಿGold Price 11 November 2026: ಚಿನ್ನ, ಬೆಳ್ಳಿ ಬೆಲೆಗಳು ಬುಧವಾರ ಇಳಿದಿವೆ. ಚಿನ್ನದ ಬೆಲೆ 195 ರೂ, ಬೆಳ್ಳಿ ಬೆಲೆ 5 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 13,210 ರೂನಿಂದ 13,015 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,198 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ.TV9 Kannada · 2d ago
Gold Rates 12 November: ಚಿನ್ನದ ಬೆಲೆ ಮತ್ತೂ ಕುಸಿತ; 13,000 ರೂ ಗಡಿಯೊಳಗೆ ಆಭರಣ ಚಿನ್ನದ ಬೆಲೆGold Price 12 November 2026: ಚಿನ್ನದ ಬೆಲೆ ಸತತ ಇಳಿಕೆಯಾಗುತ್ತಿದೆ. ಗುರುವಾರ ಇದರ ಬೆಲೆ ಗ್ರಾಮ್ಗೆ 200 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,015 ರೂನಿಂದ 12,815 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,980 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ.TV9 Kannada · 1d ago
More Kannada News

ಉದ್ಘಾಟನೆ ಬಳಿಕ ಮೋದಿ ಪ್ರಯಾಣಿಸುವ ನಮ್ಮ ಮೆಟ್ರೋದಲ್ಲಿ ನಾಲ್ವರಿಗೆ ಅವಕಾಶ, ಯಾರಿಗಿದೆ ಚಾನ್ಸ್?

ಶೂನ್ಯಕ್ಕೆ ರೋಹಿತ್, ಕೊಹ್ಲಿ, ಶ್ರೇಯಸ್ ಔಟ್; ಮೊದಲ ಓವರ್ನಲ್ಲೇ ಭಾರತಕ್ಕೆ ಆಘಾತ

'ನಮ್ಮ ಸಿನಿಮಾ ಸಾಂಗ್ ನಾವೇ ಲಾಂಚ್ ಮಾಡ್ಬೇಕಾ?' ತಮ್ಮ ಸ್ಟಾರ್ಡಮ್ ಬದಿಗಿಟ್ಟು ನಿರ್ದೇಶಕರಿಗೆ ಮಣೆ ಹಾಕಿದ ಶಿವಣ್ಣ

9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗನಿಗೆ 2.30 ಕೋಟಿ ರೂ. ಮೌಲ್ಯದ BMW ಕಾರು ಉಡುಗೊರೆ ನೀಡಿದ ತಂದೆ!

ಗುಲಾಬಿ ಕೆನ್ನೆ, ಹೊಳೆಯುವ ಮುಖ ನಿಮ್ದಾಗ್ಬೇಕು ಅಂದ್ರೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ತಯಾರಿಸಿ ಈ ಬ್ಲಶ್
