ಪವನ್ ಕಲ್ಯಾಣ್ 3ನೇ ಮದುವೆ ಮುರಿದುಬಿದ್ದ ಬೆನ್ನಲ್ಲೇ ಮಾಜಿ ಪತ್ನಿ ರೇಣು ...
ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೆಜಿನೋವಾ ಪರಸ್ಪರ ಸಮ್ಮತಿಯೊಂದಿಗೆ ಡಿವೋರ್ಸ್ ಪಡೆಯುತ್ತಿರುವುದಾಗಿ ಜಂಟಿ ಹೇಳಿಕೆ ನೀಡಿದ ಬೆನ್ನಲ್ಲೇ, ಪವನ್ ಕಲ್ಯಾಣ್ ಅವರ 2ನೇ ಪತ್ನಿ ಹಾಗೂ ನಟಿ ರೇಣು ದೇಸಾಯಿ ಸೋಶಿಯಲ್ ...
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Vijay Karnataka’s public news feed. The full article, images and copyright belong to the publisher.
Same story from other sources5 reports
ಪವನ್ ಕಲ್ಯಾಣ್-ಅನ್ನಾ ಲೆಜ್ನೆವಾ ವಿಚ್ಛೇದನದ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ಮಾರ್ಮಿಕ ಪೋಸ್ಟ್ ವೈರಲ್ರೇಣು ದೇಸಾಯಿ ಅವರು ಪವನ್ ಕಲ್ಯಾಣ್ ಅವರ ಎರಡನೇ ಪತ್ನಿಯಾಗಿದ್ದರು. ಈ ಜೋಡಿ 2009ರ ಜನವರಿಯಲ್ಲಿ ಮದುವೆಯಾಗಿದ್ದರು. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2012ರಲ್ಲಿ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಈಗ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಬೇರೆಯಾಗುತ್ತಿರುವ ಈ ಸಂದರ್ಭದಲ್ಲಿ ರೇಣು ದೇಸಾಯಿ ಹಂಚಿಕೊಂಡಿರುವ ಪೋಸ್ಟ್ ಗಮನ…TV9 Kannada · 4h ago
'ಅಂದು ರಾತ್ರಿ ನಾನು ಸೈಲೆಂಟ್ ಇದ್ದೆ..' ಪವನ್ ಕಲ್ಯಾಣ್ ಡೈವೋರ್ಸ್ ಘೋಷಣೆ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ರಿಯಾಕ್ಷನ್ ವೈರಲ್!Pawan Kalyan Anna Lezhneva Divorce: ಹಾಗೂ ಅನ್ನಾ ಲೆಜ್ನೆವಾ 13 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿ ವಿಚ್ಛೇದನ. ಇದು ಪವನ್ರ 3ನೇ ಡೈವೋರ್ಸ್ ಆಗಿದ್ದು, ಈ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ "ಗಂಡಸರು 3-4 ಮದುವೆ ಆಗಬಹುದು, ಹೆಣ್ಣುಮಕ್ಕಳು ಆಗುವಂತಿಲ್ಲ" ಎಂದು ಮಾರ್ಮಿಕವಾಗಿ ಟೀಕೆ..Asianet Suvarna News · 1d ago
ಮೂರು ಮದುವೆ ಆಗಿದ್ದೇಕೆ? ಸ್ಪಷ್ಟನೆ ಕೊಟ್ಟಿದ್ದ ಪವನ್ ಕಲ್ಯಾಣ್ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಅವರ ಪತ್ನಿ ಅನ್ನಾ ಲೆಜ್ನೆವಾ ಹದಿಮೂರು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದಾರೆ. ಪರಸ್ಪರ ಸಮ್ಮತಿಯಿಂದ ದೂರವಾಗುತ್ತಿರುವ ಈ ದಂಪತಿ, ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದು, ಪವನ್ ಅವರ ಹಳೆಯ ಮಾತುಗಳು…TV9 Kannada · 13h ago
ಪವನ್ ಕಲ್ಯಾಣ್ 4ನೇ ಮದುವೆ ಮಾಡಿಕೊಳ್ತಾರಾ? 2 ವರ್ಷದ ಹಿಂದೆಯೇ ಭವಿಷ್ಯ ಹೇಳಿದ್ದ ಜ್ಯೋತಿಷಿ ವೇಣುಸ್ವಾಮಿ!ಪವನ್ ಕಲ್ಯಾಣ್ ಮತ್ತು ಅನ್ನಾ ಲೆಝ್ನೆವಾ ತಮ್ಮ 13 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಜಂಟಿಯಾಗಿ ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಜ್ಯೋತಿಷಿ ವೇಣು ಸ್ವಾಮಿ ಅವರು ಹಿಂದೆ ನುಡಿದಿದ್ದ ಭವಿಷ್ಯದ ವೀಡಿಯೊ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.Asianet Suvarna News · 1d ago
ನಟ, ಡಿಸಿಎಂ ಪವನ್ ಕಲ್ಯಾಣ್ಗೆ 4ನೇ ಮದುವೆ ರಹಸ್ಯ, ಖ್ಯಾತಿ ಜ್ಯೋತಿಷಿ ಭವಿಷ್ಯ; ಹುಡುಗಿ ಯಾರು ಗೊತ್ತಾ?ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೇಲ ವಿಚ್ಛೇದನ ಪಡೆದ ಬೆನ್ನಲ್ಲೇ ಜ್ಯೋತಿಷಿ ವೇಣುಸ್ವಾಮಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಪವನ್ ಕಲ್ಯಾಣ್ ಅವರ ಜಾತಕದಲ್ಲಿ ನಾಲ್ಕನೇ ಮದುವೆಯ ಯೋಗವಿದೆ ಎಂದು ವೇಣುಸ್ವಾಮಿ ನುಡಿದಿದ್ದ ಭವಿಷ್ಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.Asianet Suvarna News · 1d ago
More Kannada News

ಮೊದಲ ಬಿಸಿನೆಸ್ನಲ್ಲಿ ಸೋಲು: ವೈಫಲ್ಯಗಳೇ ನನ್ನ ನಿಜವಾದ ಗುರುಗಳು ಎಂದಿದ್ಯಾಕೆ ಸಮಂತಾ!

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಐತಿಹಾಸಿಕ ಪ್ರಾಚೀನ ಶಿಕ್ಷಣ ಕೇಂದ್ರಗಳನ್ನು ಕಳೆದುಕೊಂಡ ಭಾರತ, ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವೂ ಈಗಿಲ್ಲ!

ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ

ಕನ್ನಡ ನಾಡಲ್ಲೇ ಕನ್ನಡ ಕಾಯುವ ಸ್ಥಿತಿ ಬಂದಿರುವುದು ದುರ್ದೈವ: ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
