'ಅಂದು ರಾತ್ರಿ ನಾನು ಸೈಲೆಂಟ್ ಇದ್ದೆ..' ಪವನ್ ಕಲ್ಯಾಣ್ ಡೈವೋರ್ಸ್ ಘೋಷಣೆ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ರಿಯಾಕ್ಷನ್ ವೈರಲ್!

Pawan Kalyan Anna Lezhneva Divorce: ಹಾಗೂ ಅನ್ನಾ ಲೆಜ್ನೆವಾ 13 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿ ವಿಚ್ಛೇದನ. ಇದು ಪವನ್ರ 3ನೇ ಡೈವೋರ್ಸ್ ಆಗಿದ್ದು, ಈ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ "ಗಂಡಸರು 3-4 ಮದುವೆ ಆಗಬಹುದು, ಹೆಣ್ಣುಮಕ್ಕಳು ಆಗುವಂತಿಲ್ಲ" ಎಂದು ಮಾರ್ಮಿಕವಾಗಿ ಟೀಕೆ..
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
Same story from other sources2 reports
ಪವನ್ ಕಲ್ಯಾಣ್-ಅನ್ನಾ ಲೆಜ್ನೆವಾ ವಿಚ್ಛೇದನದ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ಮಾರ್ಮಿಕ ಪೋಸ್ಟ್ ವೈರಲ್ರೇಣು ದೇಸಾಯಿ ಅವರು ಪವನ್ ಕಲ್ಯಾಣ್ ಅವರ ಎರಡನೇ ಪತ್ನಿಯಾಗಿದ್ದರು. ಈ ಜೋಡಿ 2009ರ ಜನವರಿಯಲ್ಲಿ ಮದುವೆಯಾಗಿದ್ದರು. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2012ರಲ್ಲಿ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಈಗ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಬೇರೆಯಾಗುತ್ತಿರುವ ಈ ಸಂದರ್ಭದಲ್ಲಿ ರೇಣು ದೇಸಾಯಿ ಹಂಚಿಕೊಂಡಿರುವ ಪೋಸ್ಟ್ ಗಮನ…TV9 Kannada · 4h agoಪವನ್ ಕಲ್ಯಾಣ್ 3ನೇ ಮದುವೆ ಮುರಿದುಬಿದ್ದ ಬೆನ್ನಲ್ಲೇ ಮಾಜಿ ಪತ್ನಿ ರೇಣು ...ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೆಜಿನೋವಾ ಪರಸ್ಪರ ಸಮ್ಮತಿಯೊಂದಿಗೆ ಡಿವೋರ್ಸ್ ಪಡೆಯುತ್ತಿರುವುದಾಗಿ ಜಂಟಿ ಹೇಳಿಕೆ ನೀಡಿದ ಬೆನ್ನಲ್ಲೇ, ಪವನ್ ಕಲ್ಯಾಣ್ ಅವರ 2ನೇ ಪತ್ನಿ ಹಾಗೂ ನಟಿ ರೇಣು ದೇಸಾಯಿ ಸೋಶಿಯಲ್ ...Vijay Karnataka · 1d ago
More Kannada News

ಮೊದಲ ಬಿಸಿನೆಸ್ನಲ್ಲಿ ಸೋಲು: ವೈಫಲ್ಯಗಳೇ ನನ್ನ ನಿಜವಾದ ಗುರುಗಳು ಎಂದಿದ್ಯಾಕೆ ಸಮಂತಾ!

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಐತಿಹಾಸಿಕ ಪ್ರಾಚೀನ ಶಿಕ್ಷಣ ಕೇಂದ್ರಗಳನ್ನು ಕಳೆದುಕೊಂಡ ಭಾರತ, ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವೂ ಈಗಿಲ್ಲ!

ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ

ಕನ್ನಡ ನಾಡಲ್ಲೇ ಕನ್ನಡ ಕಾಯುವ ಸ್ಥಿತಿ ಬಂದಿರುವುದು ದುರ್ದೈವ: ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
