04:59 PM
Kannada News

Hardik Pandya: ಚಪ್ರಿ ಎಂದರು, ಅನುಭವಿಗಳೇ ಹೀಯಾಳಿಸಿದರು; ದ್ವೇಷಕ್ಕೆ ಮೌನವನ್ನೇ ಪ್ರೀತಿಯ ಉತ್ತರವಾಗಿಸಿದ ಹಾರ್ದಿಕ್

Hardik Pandya: ಚಪ್ರಿ ಎಂದರು, ಅನುಭವಿಗಳೇ ಹೀಯಾಳಿಸಿದರು; ದ್ವೇಷಕ್ಕೆ ಮೌನವನ್ನೇ ಪ್ರೀತಿಯ ಉತ್ತರವಾಗಿಸಿದ ಹಾರ್ದಿಕ್
Image: Asianet Suvarna News

ವಿಧಿ ಒಂದು ಸಾರಿ ಜಾಡಿಸಿ ಒದ್ದರೆ, ಎಲ್ಲೋ ಇದ್ದವರು ಇನ್ನೆಲ್ಲೋ ಬಂದು ಬೀಳುತ್ತೇವೆ. ಇದು ಪ್ರತಿಯೊಬ್ಬರ ಬಾಳಿನಲ್ಲೂ ನಡೆಯುವ ಕಟು ಸತ್ಯ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಲೈಫ್ ಸ್ಟೋರಿ ನಮಗೆ ತೀರಾ ವಿಭಿನ್ನವಾಗಿ ಕಾಣಿಸುತ್ತದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News