ಕನ್ನಡ ವರ್ಷನ್ನಲ್ಲಿ‘ರಾಮಾಯಣ’ ಹೊಸ ದಾಖಲೆ; ‘ಟಾಕ್ಸಿಕ್’ ದಾಖಲೆ ಉಡೀಸ್

ಆಧುನಿಕ ಎಐ ತಂತ್ರಜ್ಞಾನದ ಪರ್ಫೆಕ್ಟ್ ಲಿಪ್ಸಿಂಕ್ ಡಬ್ಬಿಂಗ್ ಮೂಲಕ ಗಮನಸೆಳೆದಿರುವ 'ರಾಮಾಯಣ' ಸಿನಿಮಾ ಕನ್ನಡದಲ್ಲಿ 50 ಕೋಟಿ ಕಲೆಕ್ಷನ್ ಮಾಡಿದೆ. ಕೇವಲ 6 ದಿನಗಳಲ್ಲಿ ವಿಶ್ವಾದ್ಯಂತ 823 ಕೋಟಿ ಗಳಿಸಿರುವ 'ರಾಮಾಯಣ', ಯಶ್ ಅವರ 'ಟಾಕ್ಸಿಕ್' ಸಿನಿಮಾದ ಒಟ್ಟು ಲೈಫ್ಟೈಮ್ ಕಲೆಕ್ಷನ್ ದಾಖಲೆಯನ್ನು ಒಂದೇ ವಾರದಲ್ಲಿ ಭೇದಿಸಿ ಹೊಸ ಇತಿಹಾಸ ಬರೆದಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources3 reports
ಕನ್ನಡ ವರ್ಷನ್ನಲ್ಲಿ‘ರಾಮಾಯಣ’ ಹೊಸ ದಾಖಲೆ; ‘ಟಾಕ್ಸಿಕ್’ ದಾಖಲೆ ಉಡೀಸ್ಆಧುನಿಕ ಎಐ ತಂತ್ರಜ್ಞಾನದ ಪರ್ಫೆಕ್ಟ್ ಲಿಪ್ಸಿಂಕ್ ಡಬ್ಬಿಂಗ್ ಮೂಲಕ ಗಮನಸೆಳೆದಿರುವ 'ರಾಮಾಯಣ' ಸಿನಿಮಾ ಕನ್ನಡದಲ್ಲಿ 50 ಕೋಟಿ ಕಲೆಕ್ಷನ್ ಮಾಡಿದೆ. ಕೇವಲ 6 ದಿನಗಳಲ್ಲಿ ವಿಶ್ವಾದ್ಯಂತ 823 ಕೋಟಿ ಗಳಿಸಿರುವ 'ರಾಮಾಯಣ', ಯಶ್ ಅವರ 'ಟಾಕ್ಸಿಕ್' ಸಿನಿಮಾದ ಒಟ್ಟು ಲೈಫ್ಟೈಮ್ ಕಲೆಕ್ಷನ್ ದಾಖಲೆಯನ್ನು ಒಂದೇ ವಾರದಲ್ಲಿ ಭೇದಿಸಿ ಹೊಸ ಇತಿಹಾಸ ಬರೆದಿದೆ.TV9 Kannada · 7h ago
YASH Record: 'ಟಾಕ್ಸಿಕ್' ಲೈಫ್ಟೈಮ್ ದಾಖಲೆಯನ್ನು 6 ದಿನದಲ್ಲಿ ಉಡೀಸ್ ಮಾಡಿದ ಯಶ್ 'ರಾಮಾಯಣ'ಬಾಕ್ಸ್ ಆಫೀಸ್ನಲ್ಲಿ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಪುಡಿಗಟ್ಟುತ್ತಿರುವ 'ರಾಮಾಯಣ' ಸಿನಿಮಾ ಕನ್ನಡ ಆವೃತ್ತಿಯಲ್ಲೂ ಬರೋಬ್ಬರಿ 50 ಕೋಟಿ ರೂ. ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದೇ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಕನ್ನಡ ವರ್ಷನ್ ಲೈಫ್ಟೈಮ್ ಕಲೆಕ್ಷನ್ ದಾಖಲೆ ಮುರಿದಿದೆ.Asianet Suvarna News · 5h ago
ಭಾನುವಾರ ಬಾಕ್ಸ್ಆಫೀಸ್ ಕೊಳ್ಳೆ ಹೊಡೆದ ಯಶ್ 'ರಾಮಾಯಣ'; ದೀಪಾವಳಿ ದಿನ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ! ಟೈಗರ್ 3 ದಾಖಲೆ ಉಡೀಸ್!ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ನಾಲ್ಕೇ ದಿನಗಳಲ್ಲಿ ₹238 ಕೋಟಿ ಗಳಿಸಿದೆ. ದೀಪಾವಳಿಯಂದು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮುವ ಮೂಲಕ ಟೈಗರ್ 3 ಮತ್ತು ಆದಿಪುರುಷ್ ದಾಖಲೆಗಳನ್ನು ಮುರಿದಿದೆ.Asianet Suvarna News · 2d ago
More Kannada News

ಮೊದಲ ಬಿಸಿನೆಸ್ನಲ್ಲಿ ಸೋಲು: ವೈಫಲ್ಯಗಳೇ ನನ್ನ ನಿಜವಾದ ಗುರುಗಳು ಎಂದಿದ್ಯಾಕೆ ಸಮಂತಾ!

ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಐತಿಹಾಸಿಕ ಪ್ರಾಚೀನ ಶಿಕ್ಷಣ ಕೇಂದ್ರಗಳನ್ನು ಕಳೆದುಕೊಂಡ ಭಾರತ, ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವೂ ಈಗಿಲ್ಲ!

ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ

ಕನ್ನಡ ನಾಡಲ್ಲೇ ಕನ್ನಡ ಕಾಯುವ ಸ್ಥಿತಿ ಬಂದಿರುವುದು ದುರ್ದೈವ: ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
