04:59 PM
Kannada News

YASH Record: 'ಟಾಕ್ಸಿಕ್' ಲೈಫ್‌ಟೈಮ್ ದಾಖಲೆಯನ್ನು 6 ದಿನದಲ್ಲಿ ಉಡೀಸ್ ಮಾಡಿದ ಯಶ್ 'ರಾಮಾಯಣ'

YASH Record: 'ಟಾಕ್ಸಿಕ್' ಲೈಫ್‌ಟೈಮ್ ದಾಖಲೆಯನ್ನು 6 ದಿನದಲ್ಲಿ ಉಡೀಸ್ ಮಾಡಿದ ಯಶ್ 'ರಾಮಾಯಣ'
Image: Asianet Suvarna News

ಬಾಕ್ಸ್ ಆಫೀಸ್‌ನಲ್ಲಿ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಪುಡಿಗಟ್ಟುತ್ತಿರುವ 'ರಾಮಾಯಣ' ಸಿನಿಮಾ ಕನ್ನಡ ಆವೃತ್ತಿಯಲ್ಲೂ ಬರೋಬ್ಬರಿ 50 ಕೋಟಿ ರೂ. ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದೇ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಕನ್ನಡ ವರ್ಷನ್ ಲೈಫ್‌ಟೈಮ್ ಕಲೆಕ್ಷನ್ ದಾಖಲೆ ಮುರಿದಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News