ಉದ್ದುದ್ದ ಮೆಸೇಜ್ ಮಾಡ್ತಾರೆ, ಎದುರು ಬಂದಾಗ ಮಾತೇ ಇಲ್ಲ… ಏನಿದು ಹೊಸ ಟ್ರೆಂಡ್ Chatfishing?

Chatfishing : ಡೇಟಿಂಗ್ ಆ್ಯಪ್ಗಳಲ್ಲಿ ಆಕರ್ಷಕವಾಗಿ ಮಾತನಾಡಲು AI ಸಹಾಯ ಪಡೆಯುವ ಹೊಸ ಟ್ರೆಂಡ್ ಚಾಟ್ಫಿಶಿಂಗ್ ಇದೀಗ ಚರ್ಚೆಯಲ್ಲಿದೆ. ಆನ್ಲೈನ್ನಲ್ಲಿ ರೊಮ್ಯಾಂಟಿಕ್ ಮೆಸೇಜ್ ಕಳುಹಿಸುವ ವ್ಯಕ್ತಿ ಮುಖಾಮುಖಿಯಾದಾಗ ಸಂಪೂರ್ಣ ವಿಭಿನ್ನವಾಗಿ ವರ್ತಿಸಬಹುದು. ಹಾಗಾದರೆ ಚಾಟ್ಫಿಶಿಂಗ್ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

ಎಲ್ಲರ ಎದುರು ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿದ ನಿರ್ದೇಶಕ ಪುರುಷೋತ್ತಮ್

ಆಂಕರ್ ಅನುಶ್ರೀ ಅವರ ನಿಜವಾದ ಹೆಸರೇನು? ಗೋಲ್ಡನ್ ಸ್ಟಾರ್ ಗಣೇಶ್ ಎದುರಲ್ಲಿ ಸೀಕ್ರೆಟ್ ರಿವಿಲ್ ಮಾಡಿದ ನಿರೂಪಕಿ

ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್ಪಿಂಗ್; ಚೀನಾದಲ್ಲಿ ಮೂವರು ನಾಯಕರ ಮುಖಾಮುಖಿ

ದೀರ್ಘಕಾಲ ಆರೋಗ್ಯವಾಗಿರಲು ವ್ಯಾಯಾಮ ಒಂದೇ ಸಾಲದು, ರಾತ್ರಿಯ ಊಟ ಹೀಗಿರಲಿ

ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: 100 ಕ್ವಿಂಟಾಲ್ ಬೆಳೆದು ವಿದೇಶಕ್ಕೆ ರಫ್ತು
