ಅಬ್ಬಬ್ಬಾ...! ಈ ಪೆನ್ನಿನ ಬೆಲೆ ಬರೋಬ್ಬರಿ ₹67 ಕೋಟಿ; ಜಗತ್ತಿನಲ್ಲಿರುವುದು ಒಂದೇ ಒಂದು ಪೆನ್! ಇದರಲ್ಲಿರುವ ವಿಶೇಷತೆ ಏನು ಗೊತ್ತಾ?

ಟಿಬಾಲ್ಡಿ ಸಂಸ್ಥೆ ತಯಾರಿಸಿದ 'ಫುಲ್ಗೋರ್ ನಾಕ್ಟರ್ನಸ್' ಪೆನ್ ವಿಶ್ವದ ಅತ್ಯಂತ ದುಬಾರಿ ಪೆನ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಬೆಲೆ 67 ಕೋಟಿ ರೂಪಾಯಿ ಆಗಿದ್ದು, ಇದರಲ್ಲಿ ಕಪ್ಪು ವಜ್ರ ಮತ್ತು ಮಾಣಿಕ್ಯಗಳನ್ನು ಬಳಸಲಾಗಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
More Kannada News

‘ಕದ್ರಿ’ ಸಿನಿಮಾದಲ್ಲಿ ಹೀರೋ ಆದ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ

Food: ಕಡಿಮೆ ಎಣ್ಣೆಯಲ್ಲಿ ಗರಿಗರಿಯಾದ ಸಮೋಸಾ, ಫ್ರೆಂಚ್ ಫ್ರೈಸ್ ಹೀಗೆ ತಯಾರಿಸಿ!

ವಾಸ್ತು ಪ್ರಕಾರ ಈ 6 ವಸ್ತುಗಳನ್ನು ಅಪ್ಪಿತಪ್ಪಿಯೂ ದಾಟಬೇಡಿ, ತಪ್ಪಿ ದಾಟಿದ್ರೋ ತಕ್ಷಣ ಹೀಗೆ ಮಾಡಿ
ಅಮೆಜಾನ್ ಅಲ್ಲ... ಭೂಮಿಯ ಮೇಲಿನ ಅತ್ಯಂತ ಆಳವಾದ, ಭಯಾನಕ ಸಾವಿನ ಬಾವಿ ಇದೇ! ಎಲ್ಲಿದೆ ಗೊತ್ತಾ?

'ನಮ್ಮ ಅನುಮತಿ ಇಲ್ಲದೆ ಕರ್ನಾಟಕ ಯೋಜನೆ ಕೈಗೊಳ್ಳುವಂತಿಲ್ಲ' ಮೇಕೆದಾಟು ವಿಚಾರದಲ್ಲಿ ಕೇಂದ್ರಕ್ಕೆ ಒತ್ತಾಯಿಸಿದ ತಮಿಳುನಾಡು ಸರ್ಕಾರ
