ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದ ಪಾಕ್ ವ್ಯಕ್ತಿಗೆ 27 ವರ್ಷ ಜೈಲು ಶಿಕ್ಷೆ
ಇರಾನ್ನ ವಿದೇಶಿ ಸೇನಾ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಖಾಸಿಂ ಸುಲೈಮಾನಿ ಅವರನ್ನು 2020ರ ಜನವರಿಯಲ್ಲಿ ಇರಾಕ್ನ ಬಾಗ್ದಾದ್ನಲ್ಲಿ ಅಮೆರಿಕ ಡ್ರೋನ್ ದಾಳಿ ನಡೆಸಿ ಹತ್ಯೆ ಮಾಡಿತ್ತು.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Bing News’s public news feed. The full article, images and copyright belong to the publisher.
Same story from other sources2 reports
ಟ್ರಂಪ್ ಹತ್ಯೆ ಸಂಚು ಪ್ರಕರಣ: ಪಾಕಿಸ್ತಾನಿ ವ್ಯಕ್ತಿಗೆ ಅಮೆರಿಕದಲ್ಲಿ 27 ವರ್ಷ ಜೈಲು ಶಿಕ್ಷೆಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್ಗೆ ಅಮೆರಿಕದಲ್ಲಿ 27 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇರಾನ್ನ ಐಆರ್ಜಿಸಿ ಪರವಾಗಿ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಾಬೀತಾಗಿದೆ. ಸೊಲೈಮಾನಿ ಸಾವಿಗೆ ಪ್ರತೀಕಾರವಾಗಿ ಈ ಸಂಚು ನಡೆಸಲು ಯತ್ನಿಸಲಾಗಿತ್ತು. ಎಫ್ಬಿಐನ ರಹಸ್ಯ ಕಾರ್ಯಾಚರಣೆಯಿಂದ ಹತ್ಯೆ ಯತ್ನ ವಿಫಲವಾಯಿತು. ಈ ತೀರ್ಪು ಅಂತರಾಷ್ಟ್ರೀಯ…TV9 Kannada · 13h ago · 👁 1 read
ಟ್ರಂಪ್ ಹತ್ಯೆಯ ಸಂಚು ಪ್ರಕರಣ; ಪಾಕಿಸ್ತಾನಿ ಪ್ರಜೆಗೆ ಅಮೆರಿಕ ನ್ಯಾಯಾಲಯದಿಂದ 27 ವರ್ಷಗಳ ಜೈಲು ಶಿಕ್ಷೆಇರಾನ್ ಸರ್ಕಾರದೊಂದಿಗೆ ನಂಟು ಹೊಂದಿದ್ದ ಪಾಕಿಸ್ತಾನಿ ಪ್ರಜೆಯೊಬ್ಬನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ 27 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ…TV9 Kannada · 52m ago
More Kannada News

ಆಂಕರ್ ಅನುಶ್ರೀ ಅವರ ನಿಜವಾದ ಹೆಸರೇನು? ಗೋಲ್ಡನ್ ಸ್ಟಾರ್ ಗಣೇಶ್ ಎದುರಲ್ಲಿ ಸೀಕ್ರೆಟ್ ರಿವಿಲ್ ಮಾಡಿದ ನಿರೂಪಕಿ

ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್ಪಿಂಗ್; ಚೀನಾದಲ್ಲಿ ಮೂವರು ನಾಯಕರ ಮುಖಾಮುಖಿ

ದೀರ್ಘಕಾಲ ಆರೋಗ್ಯವಾಗಿರಲು ವ್ಯಾಯಾಮ ಒಂದೇ ಸಾಲದು, ರಾತ್ರಿಯ ಊಟ ಹೀಗಿರಲಿ

ಬರದ ಮಧ್ಯೆ ಕಲಬುರಗಿ ರೈತನ ಈರುಳ್ಳಿ ಕ್ರಾಂತಿ: 100 ಕ್ವಿಂಟಾಲ್ ಬೆಳೆದು ವಿದೇಶಕ್ಕೆ ರಫ್ತು

ಅಪ್ಪು ಸಿನಿಮಾ ಕಥೆಯಾದ ಗೌರಿಪುತ್ರ: ಮೂರೇ ದಿನಕ್ಕೆ ಡಿಕೋಡ್ ಆಯ್ತು ಸೀರಿಯಲ್ ಸ್ಟೋರಿ
