11:22 AM
Kannada News

Anirudh Cnotroversy: ಮದುವೆ ಬೆನ್ನಲ್ಲೇ ಹೊಸ ವಿವಾದಕ್ಕೆ ಸಿಕ್ಕಿಹಾಕಿಕೊಂಡ್ರಾ ಅನಿರುಧ್ ರವಿಚಂದರ್?

Anirudh Cnotroversy: ಮದುವೆ ಬೆನ್ನಲ್ಲೇ ಹೊಸ ವಿವಾದಕ್ಕೆ ಸಿಕ್ಕಿಹಾಕಿಕೊಂಡ್ರಾ ಅನಿರುಧ್ ರವಿಚಂದರ್?
Image: Asianet Suvarna News

ಸಂಗೀತ ನಿರ್ದೇಶಕರಾಗಿ 15 ವರ್ಷಗಳ ಸಂಭ್ರಮ ಆಚರಿಸಬೇಕಿದ್ದ ಅನಿರುದ್ಧ್ ಇದೀಗ ಹೊಸ ವಿವಾದದ ಕೇಂದ್ರವಾಗಿದ್ದಾರೆ. ಧನುಷ್ ಹೆಸರನ್ನು ಉಲ್ಲೇಖಿಸದಿರುವುದಕ್ಕೆ ಅವರು ಯಾವುದಾದರೂ ಕಾರಣ ನೀಡುತ್ತಾರೆಯೇ? ಮದುವೆಯ ಆಹ್ವಾನದ ವಿಚಾರದ ಬಗ್ಗೆಯೂ ಸ್ಪಷ್ಟನೆ ನೀಡುತ್ತಾರೆಯೇ?

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News