ರಿಲೇಶನ್ಶಿಪ್ನಲ್ಲಿದ್ದು ಇಲ್ಲಿ ಬಂದು ಗುಳುಗುಳು ಮಾಡ್ತೀಯಲ್ಲ; ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ

ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿಗಳು ಯಾವಾಗ ಹೇಗೆ ತಿರುಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಹಾಗೆಯೇ ಆಗಿದೆ. ಸ್ಪರ್ಧಿಗಳು ಪರಸ್ಪರ ಖಾಸಗಿ ವಿಷಯ ಬಿಚ್ಚಿಟ್ಟಿದ್ದಾರೆ. ಇದು ನೋಡಲು ತುಂಬಾನೇ ಕೆಟ್ಟದಾಗಿ ಕಾಣಿಸಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದಕ್ಕೆ ಇಲ್ಲಿದೆ ವಿವರ .
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ರಿಲೇಶನ್ಶಿಪ್ನಲ್ಲಿದ್ದು ಇಲ್ಲಿ ಬಂದು ಗುಳುಗುಳು ಮಾಡ್ತೀಯಲ್ಲ; ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿಗಳು ಯಾವಾಗ ಹೇಗೆ ತಿರುಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಹಾಗೆಯೇ ಆಗಿದೆ. ಸ್ಪರ್ಧಿಗಳು ಪರಸ್ಪರ ಖಾಸಗಿ ವಿಷಯ ಬಿಚ್ಚಿಟ್ಟಿದ್ದಾರೆ. ಇದು ನೋಡಲು ತುಂಬಾನೇ ಕೆಟ್ಟದಾಗಿ ಕಾಣಿಸಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದಕ್ಕೆ ಇಲ್ಲಿದೆ ವಿವರ .TV9 Kannada · 2h ago · 👁 1 read
8 ವರ್ಷದ ರಿಲೇಶನ್ಶಿಪ್ ಇಟ್ಕೊಂಡು ಇಲ್ಲಿ ಗುಳು ಗುಳು ಮಾಡ್ತೀಯಾ? ಗಾನವಿಗೆ ಸೌಂದರ್ಯಾ ಡಿಚ್ಚಿಬಿಗ್ಬಾಸ್ ಸೀಸನ್ 13ರ ಮನೆಯಲ್ಲಿ ಆಸಿಯಾ ಫಿರ್ದೋಸ್ ಅವರು ಸೌಂದರ್ಯಾಗೆ ನಾಮಿನೇಷನ್ ಚೂರಿ ನೀಡಿದ್ದು, ದೊಡ್ಡ ತಿರುವು ತಂದಿದೆ. ಇದರಿಂದ ಗಾನವಿ ಮತ್ತು ಸೌಂದರ್ಯಾ ನಡುವೆ ವೈಯಕ್ತಿಕ ಹಾಗೂ ರಿಲೇಶನ್ಶಿಪ್ ಬಗ್ಗೆ ತೀವ್ರ ವಾಗ್ದಾಳಿ ನಡೆದಿದೆ.Asianet Suvarna News · 2h ago
More Kannada Cinema

ಮೊಮ್ಮಕ್ಕಳೊಂದಿಗೆ ಗ್ರೀಸ್ನಲ್ಲಿ ಕಾಲ ಕಳೆದ ರಜನಿಕಾಂತ್; ಸುಂದರ ಫೋಟೋ ವೈರಲ್

ಸಲ್ಮಾನ್ ಖಾನ್ ವಿಶಾಲ ಹೃದಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ

‘ರಾಮಾಯಣ’: ರಾವಣನ ಹತ್ತು ತಲೆ ಐಡಿಯಾ ಯಶ್ ಅವರದ್ದೇ

ಪಾರ್ಟಿ ಜೋಶ್ ಹೆಚ್ಚಿಸಲು ಬಂದ ‘ಸೆಲ್ಫಿ ಸರೋಜಾ’; ಕಿರಣ್ ರಾಜ್ ಸಿನಿಮಾದಿಂದ ಹೊಸ ಹಾಡು

ಬಾಕ್ಸ್ ಆಫೀಸ್ನಲ್ಲಿ ಮುಂದುವರಿದ ‘ರಾಮಾಯಣ’ ಅಬ್ಬರ; 13ನೇ ದಿನಕ್ಕೆ ಗಳಿಸಿದ್ದೆಷ್ಟು?
