ಪಾರ್ಟಿ ವೇಳೆ ಸುದೀಪ್ ಕಾಲಮೇಲೆ ಮಲಗಿ ನಿದ್ದೆ ಮಾಡಿದ್ದ ಚಂದನ್ ಕುಮಾರ್

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಚಂದನ್ ಕುಮಾರ್ ತಮ್ಮ ಪಾರ್ಟಿ ಅನುಭವಗಳ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿ ಮೂನ್ನಲ್ಲಿ ಕಿಚ್ಚ ಸುದೀಪ್ ಅವರ ತೊಡೆ ಮೇಲೆ ತಾನು ಮಲಗಿದ್ದೆ ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದು, ಈ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆದಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources1 reports
More Kannada Cinema

ಕೆಲ ಸಿನಿಮಾಗಳಲ್ಲಿ ನಟಿಸಿ ತಪ್ಪು ಮಾಡಿದೆ: ಸಿನಿಮಾ ಆಯ್ಕೆ ಬಗ್ಗೆ ಶ್ರೀಲೀಲಾ ಮಾತು

ಭಾವಿ ಪತಿ ವರುಣ್ ಮುನಿರಾಜು ಟ್ರೋಲ್ ಮಾಡಿದವರಿಗೆ ಸ್ಪಂದನಾ ಸೋಮಣ್ಣ ಖಡಕ್ ಉತ್ತರ

‘ಪ್ರೇಮದ ಊರಲಿ’ ಸಕ್ಸಸ್ ಬಳಿಕ ಹೇಗಿದೆ ಲೈಫ್? ಇಳಾ ವಿಟ್ಲಾ ಮುಕ್ತ ಮಾತು

ಅಡ್ವಾನ್ಸ್ ಹಣ ಕೊಟ್ಟು ಮರೆತ ನಿರ್ಮಾಪಕ, ನೆನಪು ಮಾಡಿದ ಸಾಯಿ ಪಲ್ಲವಿ

‘ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’; ರಮ್ಯಾ ಕೃಷ್ಣ
