ರಾಜಧಾನಿ ಎಕ್ಸ್ಪ್ರೆಸ್ ಕಂಬ್ಯಾಕ್… 6 ಓವರ್ಗಳಲ್ಲಿ 9 ವಿಕೆಟ್!

ಗಾಯದ ನಂತರ ಮೈದಾನಕ್ಕೆ ಮರಳಿದ ಮಯಾಂಕ್ ಯಾದವ್ ಅವರ ಆರ್ಭಟ ಶುರುವಾಗಿದೆ! ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2026ರಲ್ಲಿ ದೆಹಲಿ ಪರ ಆಡುತ್ತಿರುವ 'ರಾಜಧಾನಿ ಎಕ್ಸ್ಪ್ರೆಸ್', ಕೇವಲ 6 ಓವರ್ಗಳಲ್ಲಿ 9 ವಿಕೆಟ್ ಕಬಳಿಸಿ ಸಂಚಲನ ಮೂಡಿಸಿದ್ದಾರೆ. ಅದರಲ್ಲೂ ಪಂಜಾಬ್ ವಿರುದ್ಧ ಒಂದೇ ಓವರ್ನಲ್ಲಿ 3 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ರಾಜಧಾನಿ ಎಕ್ಸ್ಪ್ರೆಸ್ ಕಂಬ್ಯಾಕ್… 6 ಓವರ್ಗಳಲ್ಲಿ 9 ವಿಕೆಟ್!ಗಾಯದ ನಂತರ ಮೈದಾನಕ್ಕೆ ಮರಳಿದ ಮಯಾಂಕ್ ಯಾದವ್ ಅವರ ಆರ್ಭಟ ಶುರುವಾಗಿದೆ! ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2026ರಲ್ಲಿ ದೆಹಲಿ ಪರ ಆಡುತ್ತಿರುವ 'ರಾಜಧಾನಿ ಎಕ್ಸ್ಪ್ರೆಸ್', ಕೇವಲ 6 ಓವರ್ಗಳಲ್ಲಿ 9 ವಿಕೆಟ್ ಕಬಳಿಸಿ ಸಂಚಲನ ಮೂಡಿಸಿದ್ದಾರೆ. ಅದರಲ್ಲೂ ಪಂಜಾಬ್ ವಿರುದ್ಧ ಒಂದೇ ಓವರ್ನಲ್ಲಿ 3 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.TV9 Kannada · 2h ago
ಕರಾವಳಿ-ರಾಜಧಾನಿ ಸಂಪರ್ಕದ ವಂದೇ ಭಾರತ್ ಎಕ್ಸ್ಪ್ರೆಸ್: ಮೊದಲ ದಿನವೇ ಹೌಸ್ಫುಲ್!ಕರಾವಳಿ ಹಾಗೂ ಬೆಂಗಳೂರು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಾಣಿಜ್ಯ ಸಂಚಾರ ಆರಂಭಿಸಿದ್ದು, ಮೊದಲ ದಿನವೇ ಎಲ್ಲ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಮಡ್ಗಾಂವ್ನಿಂದ ಯಶವಂತಪುರಕ್ಕೆ ಸಂಚರಿಸಿದ ಈ ರೈಲು ನಿಗದಿತ ಸಮಯದಲ್ಲಿ ಸಂಚರಿಸಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.Asianet Suvarna News · 1d ago · 👁 1 read
More Kannada Sports

ಅತಿರೇಕ, ಆವೇಶ… ಟೀಮ್ ಇಂಡಿಯಾಗೆ ಅಖ್ತರ್ ಭೇಷ್, ಪಾಕ್ ಪಡೆಗೆ ಚಾಟಿಯೇಟು!

IPL 2027: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ರಿಲೀಸ್ ಬಹುತೇಕ ಖಚಿತ!

IPL 2027: 10 ತಂಡಗಳಿಂದ ಹೊರಬೀಳಲಿರುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ

ನಾಲ್ವರು ಇರಲಿದ್ದಾರೆ… ನ್ಯೂಝಿಲೆಂಡ್ ಸರಣಿಗೂ ಮುನ್ನ ಗಿಲ್ ರಣತಂತ್ರ!

IPL 2027: RCB ತಂಡದಿಂದ ನಾಲ್ವರು ಔಟ್! ಇಲ್ಲಿದೆ ಸಂಭಾವ್ಯ ಪಟ್ಟಿ
