ಕರಾವಳಿ-ರಾಜಧಾನಿ ಸಂಪರ್ಕದ ವಂದೇ ಭಾರತ್ ಎಕ್ಸ್ಪ್ರೆಸ್: ಮೊದಲ ದಿನವೇ ಹೌಸ್ಫುಲ್!

ಕರಾವಳಿ ಹಾಗೂ ಬೆಂಗಳೂರು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಾಣಿಜ್ಯ ಸಂಚಾರ ಆರಂಭಿಸಿದ್ದು, ಮೊದಲ ದಿನವೇ ಎಲ್ಲ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಮಡ್ಗಾಂವ್ನಿಂದ ಯಶವಂತಪುರಕ್ಕೆ ಸಂಚರಿಸಿದ ಈ ರೈಲು ನಿಗದಿತ ಸಮಯದಲ್ಲಿ ಸಂಚರಿಸಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from Asianet Suvarna News’s public news feed. The full article, images and copyright belong to the publisher.
Same story from other sources1 reports
More Kannada News

‘ಆಕೆ ಈಗ ನನ್ನ ಸ್ನೇಹಿತೆ’, ಗೆಳತಿಯ ಬಗ್ಗೆ ಪ್ರಶ್ನಿಸಿದಾಗ ರಾಹುಲ್ ಗಾಂಧಿ ಕೊಟ್ಟ ಉತ್ತರ ವೈರಲ್

ಅಡ್ವಾನ್ಸ್ ಹಣ ಕೊಟ್ಟು ಮರೆತ ನಿರ್ಮಾಪಕ, ನೆನಪು ಮಾಡಿದ ಸಾಯಿ ಪಲ್ಲವಿ

IPL 2027: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ರಿಲೀಸ್ ಬಹುತೇಕ ಖಚಿತ!

ಪ್ರಧಾನಿ ಮೋದಿ ಜೊತೆ ಯಾರೀ ಕನ್ನಡದ ಪುಟಾಣಿ? ಕರ್ನಾಟಕದ ಮಾಜಿ ಸಿಎಂ ಮೊಮ್ಮಗನ ಜೊತೆ ಆತ್ಮೀಯ ಕ್ಷಣ

Box ಆಫೀಸ್ನಲ್ಲಿ 150 ಕೋಟಿ ಗಳಿಸಿ ಇತಿಹಾಸ ಬರೆದ 'ಪ್ರೇಮದ ಊರಲಿ'; ಇದಿನಿಂದ ಓಟಿಟಿಯಲ್ಲಿ ಬಿಡುಗಡೆ!
