ಧನ್ವೀರ್ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್; ತನಿಖೆಗೆ ಮಧ್ಯಂತರ ತಡೆ

ನಟ ಧನ್ವೀರ್ ವಿರುದ್ಧ ರಾಜಾಜಿನಗರ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ದೂರಿನಲ್ಲಿ ನಿರ್ದಿಷ್ಟ ವಿವರಗಳಿಲ್ಲ ಎಂಬ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ, ಚಾಮರಾಜಪೇಟೆ ಪ್ರಕರಣದ ತಡೆಯಾಜ್ಞೆಯನ್ನು ಮುಂದುವರಿಸಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಧನ್ವೀರ್ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್; ತನಿಖೆಗೆ ಮಧ್ಯಂತರ ತಡೆನಟ ಧನ್ವೀರ್ ವಿರುದ್ಧ ರಾಜಾಜಿನಗರ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ದೂರಿನಲ್ಲಿ ನಿರ್ದಿಷ್ಟ ವಿವರಗಳಿಲ್ಲ ಎಂಬ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ, ಚಾಮರಾಜಪೇಟೆ ಪ್ರಕರಣದ ತಡೆಯಾಜ್ಞೆಯನ್ನು ಮುಂದುವರಿಸಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.TV9 Kannada · 3h ago
ಧನ್ವೀರ್ ವರ್ಸಸ್ ವಿಜಯಲಕ್ಷ್ಮೀ ವಾರ್ಗೆ ಬಿಗ್ ಟ್ವಿಸ್ಟ್! ಮಧ್ಯೆ ಝೈದ್ ಖಾನ್ ಎಂಟ್ರಿ, ಧನ್ವೀರ್ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ!ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ವಿ ರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ(Vijayalakshmi Darshan) ಅವರನ್ನು ನಿಂದಿಸಿದ ಆರೋಪದ ಮೇಲೆ ನಟ ಧನ್ವೀರ್(Actor Dhanveer) ವಿರುದ್ಧ ದಾಖಲಾಗಿರುವ ಮೂರು ಎಫ್ಐಆರ್ಗಳಿಗೆ ಹೈಕೋರ್ಟ್ ತಡೆAsianet Suvarna News · 6h ago
More Kannada News

ಬಾಸ್ಗೆ 'ಸರ್' ಎನ್ನುವಂತಿಲ್ಲ, 5 ಗಂಟೆ ಮೇಲೆ ಆಫೀಸ್ ಫೋನ್ ಬರಲ್ಲ; ವಿದೇಶದ ಅಪರೂಪದ ನಿಯಮ ಬಿಚ್ಚಿಟ್ಟ ಕನ್ನಡಿಗ

‘ಪ್ರೇಮದ ಊರಲಿ’ ಸಕ್ಸಸ್ ಬಳಿಕ ಹೇಗಿದೆ ಲೈಫ್? ಇಳಾ ವಿಟ್ಲಾ ಮುಕ್ತ ಮಾತು

‘ಆಕೆ ಈಗ ನನ್ನ ಸ್ನೇಹಿತೆ’, ಗೆಳತಿಯ ಬಗ್ಗೆ ಪ್ರಶ್ನಿಸಿದಾಗ ರಾಹುಲ್ ಗಾಂಧಿ ಕೊಟ್ಟ ಉತ್ತರ ವೈರಲ್

ಅಡ್ವಾನ್ಸ್ ಹಣ ಕೊಟ್ಟು ಮರೆತ ನಿರ್ಮಾಪಕ, ನೆನಪು ಮಾಡಿದ ಸಾಯಿ ಪಲ್ಲವಿ

IPL 2027: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ರಿಲೀಸ್ ಬಹುತೇಕ ಖಚಿತ!
