12:46 PM
Kannada News

ಬಾಸ್‌ಗೆ 'ಸರ್' ಎನ್ನುವಂತಿಲ್ಲ, 5 ಗಂಟೆ ಮೇಲೆ ಆಫೀಸ್ ಫೋನ್ ಬರಲ್ಲ; ವಿದೇಶದ ಅಪರೂಪದ ನಿಯಮ ಬಿಚ್ಚಿಟ್ಟ ಕನ್ನಡಿಗ

ಬಾಸ್‌ಗೆ 'ಸರ್' ಎನ್ನುವಂತಿಲ್ಲ, 5 ಗಂಟೆ ಮೇಲೆ ಆಫೀಸ್ ಫೋನ್ ಬರಲ್ಲ; ವಿದೇಶದ ಅಪರೂಪದ ನಿಯಮ ಬಿಚ್ಚಿಟ್ಟ ಕನ್ನಡಿಗ
Image: Asianet Suvarna News

ವಿದೇಶದಲ್ಲಿ ನೆಲೆಸಿರುವ ಭಾರತೀಯರು ಅಲ್ಲಿನ ಜೀವನಶೈಲಿ, ಕೆಲಸದ ಸಂಸ್ಕೃತಿ ಹಾಗೂ ವ್ಯವಸ್ಥೆಗಳ ಬಗ್ಗೆ ಹಂಚಿಕೊಳ್ಳುವ ಅನುಭವಗಳು ಆಗಾಗ್ಗೆ ಗಮನ ಸೆಳೆಯುತ್ತವೆ. ಯುರೋಪ್‌ನಲ್ಲಿ ದೇಶವೊಂದರಲ್ಲಿ ವಾಸಿಸುತ್ತಿರುವ ಕನ್ನಡಿಗರೊಬ್ಬರು ಅಲ್ಲಿನ ಕಟ್ಟುನಿಟ್ಟಿನ ನಿಯಮ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from Asianet Suvarna News’s public news feed. The full article, images and copyright belong to the publisher.

More Kannada News