ಸಾಯಿ ಪಲ್ಲವಿಗೆ ಅಡ್ವಾನ್ಸ್ ಹಣ ಕೊಟ್ಟಿದ್ದನ್ನೇ ಮರೆತ ನಿರ್ಮಾಪಕ ನಾಗವಂಶಿ

ಹೈದರಾಬಾದ್ನಲ್ಲಿ ನಡೆದ ಧನುಷ್ ನಟನೆಯ 'ಓಂ' ಸಿನಿಮಾದ ಪ್ರೀ-ರಿಲೀಸ್ ವೇದಿಕೆಯಲ್ಲಿ ನಟಿ ಸಾಯಿ ಪಲ್ಲವಿ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಕೋವಿಡ್ಗೂ ಮುನ್ನ ನಿರ್ಮಾಪಕ ನಾಗವಂಶಿ ತಮಗೆ ನೀಡಿದ್ದ ಅಡ್ವಾನ್ಸ್ ಹಣವನ್ನು ಮರೆತಿದ್ದಾರೆ ಎಂದು ತಮಾಷೆಯಾಗಿ ಕಾಲೆಳೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources2 reports
ಸಾಯಿ ಪಲ್ಲವಿಗೆ ಅಡ್ವಾನ್ಸ್ ಹಣ ಕೊಟ್ಟಿದ್ದನ್ನೇ ಮರೆತ ನಿರ್ಮಾಪಕ ನಾಗವಂಶಿಹೈದರಾಬಾದ್ನಲ್ಲಿ ನಡೆದ ಧನುಷ್ ನಟನೆಯ 'ಓಂ' ಸಿನಿಮಾದ ಪ್ರೀ-ರಿಲೀಸ್ ವೇದಿಕೆಯಲ್ಲಿ ನಟಿ ಸಾಯಿ ಪಲ್ಲವಿ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಕೋವಿಡ್ಗೂ ಮುನ್ನ ನಿರ್ಮಾಪಕ ನಾಗವಂಶಿ ತಮಗೆ ನೀಡಿದ್ದ ಅಡ್ವಾನ್ಸ್ ಹಣವನ್ನು ಮರೆತಿದ್ದಾರೆ ಎಂದು ತಮಾಷೆಯಾಗಿ ಕಾಲೆಳೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.TV9 Kannada · 3h ago · 👁 1 read
ಅಡ್ವಾನ್ಸ್ ಹಣ ಕೊಟ್ಟು ಮರೆತ ನಿರ್ಮಾಪಕ, ನೆನಪು ಮಾಡಿದ ಸಾಯಿ ಪಲ್ಲವಿಮಮ್ಮುಟಿ, ಧನುಶ್, ಸಾಯಿ ಪಲ್ಲವಿ, ಶ್ರೀಲೀಲಾ ನಟನೆ ಮಾಡಿರುವ ‘ಓಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹೈದರಾಬಾದ್ನಲ್ಲಿ ನಿನ್ನೆ ನಡೆದಿದೆ. ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಮಾತನಾಡಿದರು. ಈ ವೇಳೆ ನಟಿ ಸಾಯಿ ಪಲ್ಲವಿ, ನಿರ್ಮಾಪಕ ನಾಗವಂಶಿ ಬಗ್ಗೆ ಹೇಳಿದ ವಿಷಯ ಗಮನ ಸೆಳೆಯಿತು. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೂ ಮುನ್ನ ನಿರ್ಮಾಪಕ ನಾಗವಂಶಿ ನಟಿ ಸಾಯಿ…TV9 Kannada · 41m ago
More Kannada News

ಬಾಸ್ಗೆ 'ಸರ್' ಎನ್ನುವಂತಿಲ್ಲ, 5 ಗಂಟೆ ಮೇಲೆ ಆಫೀಸ್ ಫೋನ್ ಬರಲ್ಲ; ವಿದೇಶದ ಅಪರೂಪದ ನಿಯಮ ಬಿಚ್ಚಿಟ್ಟ ಕನ್ನಡಿಗ

‘ಪ್ರೇಮದ ಊರಲಿ’ ಸಕ್ಸಸ್ ಬಳಿಕ ಹೇಗಿದೆ ಲೈಫ್? ಇಳಾ ವಿಟ್ಲಾ ಮುಕ್ತ ಮಾತು

‘ಆಕೆ ಈಗ ನನ್ನ ಸ್ನೇಹಿತೆ’, ಗೆಳತಿಯ ಬಗ್ಗೆ ಪ್ರಶ್ನಿಸಿದಾಗ ರಾಹುಲ್ ಗಾಂಧಿ ಕೊಟ್ಟ ಉತ್ತರ ವೈರಲ್

ಅಡ್ವಾನ್ಸ್ ಹಣ ಕೊಟ್ಟು ಮರೆತ ನಿರ್ಮಾಪಕ, ನೆನಪು ಮಾಡಿದ ಸಾಯಿ ಪಲ್ಲವಿ

IPL 2027: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ರಿಲೀಸ್ ಬಹುತೇಕ ಖಚಿತ!
