ಎರಡನೇ ಸೋಮವಾರವೂ ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಅಬ್ಬರ; 1,400 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ

ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಚಿತ್ರದ ನಾಗಾಲೋಟ ಮುಂದುವರಿದಿದ್ದು, ಬಿಡುಗಡೆಯಾದ 12 ದಿನಗಳಲ್ಲಿ ವಿಶ್ವದಾದ್ಯಂತ 1,437.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಎರಡನೇ ಸೋಮವಾರ ಭಾರತದಲ್ಲಿ 32 ಕೋಟಿ ರೂಪಾಯಿ ನೆಟ್ ಗಳಿಕೆ ಕಾಣುವ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದ್ದು, ಎರಡು ಸಾವಿರ ಕೋಟಿ ಕ್ಲಬ್ನತ್ತ ದಾಪುಗಾಲಿಟ್ಟಿದೆ.
🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:
This headline and summary come from TV9 Kannada’s public news feed. The full article, images and copyright belong to the publisher.
Same story from other sources4 reports
ಎರಡನೇ ಸೋಮವಾರವೂ ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಅಬ್ಬರ; 1,400 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಚಿತ್ರದ ನಾಗಾಲೋಟ ಮುಂದುವರಿದಿದ್ದು, ಬಿಡುಗಡೆಯಾದ 12 ದಿನಗಳಲ್ಲಿ ವಿಶ್ವದಾದ್ಯಂತ 1,437.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಎರಡನೇ ಸೋಮವಾರ ಭಾರತದಲ್ಲಿ 32 ಕೋಟಿ ರೂಪಾಯಿ ನೆಟ್ ಗಳಿಕೆ ಕಾಣುವ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದ್ದು, ಎರಡು ಸಾವಿರ ಕೋಟಿ ಕ್ಲಬ್ನತ್ತ ದಾಪುಗಾಲಿಟ್ಟಿದೆ.TV9 Kannada · 4h ago · 👁 1 read
ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಹವಾ; ವಿಶ್ವದಾದ್ಯಂತ ಯಶ್ ಸಿನಿಮಾ ಗಳಿಸಿದ್ದೆಷ್ಟು?ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಸಿನಿಮಾ ಅಬ್ಬರ ಮುಂದುವರಿದಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ ₹1,384.50 ಕೋಟಿ ಗಡಿ ದಾಟಿದೆ. ಕೇವಲ 11 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ₹760.60 ಕೋಟಿ ನಿವ್ವಳ ಹಾಗೂ ಸಾಗರೋತ್ತರ ಮಾರುಕಟ್ಟೆಯಲ್ಲಿ ₹475.50 ಕೋಟಿ ಗಳಿಸುವ ಮೂಲಕ ಈ ಮಹತ್ವಾಕಾಂಕ್ಷೆಯ ಚಿತ್ರವು ಭರ್ಜರಿ ದಾಖಲೆ ನಿರ್ಮಿಸುತ್ತಿದೆ.TV9 Kannada · 1d ago · 👁 1 read
ಬಾಕ್ಸ್ ಆಫೀಸ್ನಲ್ಲಿ 'ರಾಮಾಯಣ' ಸುನಾಮಿ; ₹1,228 ಕೋಟಿ ಗಳಿಕೆ, 'RRR' ದಾಖಲೆ ಮುರಿಯಲು ಬೇಕಿದೆ ಕೇವಲ ₹2 ಕೋಟಿ!ರಣಬೀರ್ ಕಪೂರ್ ನಟನೆಯ 'ರಾಮಾಯಣ: ಪಾರ್ಟ್ 1' ಸಿನಿಮಾ ಬಿಡುಗಡೆಯಾಗಿ 10 ದಿನ ಕಳೆದರೂ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮುಂದುವರಿಸಿದೆ. ವಿಶ್ವಾದ್ಯಂತ ₹1,228 ಕೋಟಿ ಗಳಿಸಿರುವ ಸಿನಿಮಾ, ಹಲವು ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ.Asianet Suvarna News · 1d ago · 👁 1 read
113 ವರ್ಷಗಳ ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ! ಸೌತ್ ಬಾಕ್ಸ್ ಆಫೀಸ್ನಲ್ಲಿ ರಾಮಾಯಣ ಅಬ್ಬರ!Ramayana Movie: ರಾಮಾಯಣ ಬಾಕ್ಸ್ ಆಫೀಸ್ನಲ್ಲಿ ಯಾರೂ ಮಾಡದ ಸಾಧನೆ ಮಾಡಿದೆ. ಕಳೆದ 113 ವರ್ಷಗಳ ಇತಿಹಾಸದಲ್ಲಿ ಯಾವುದೇ ಬಾಲಿವುಡ್ ಸಿನಿಮಾ ಮಾಡದ ದಾಖಲೆಯನ್ನು ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಸಿನಿಮಾ ದಕ್ಷಿಣ ಭಾರತದ ಬಾಕ್ಸ್ ಆಫೀಸ್ನಲ್ಲಿ ನಿರ್ಮಿಸಿದೆ.Asianet Suvarna News · 2d ago · 👁 1 read
More Kannada Cinema

‘ಪ್ರೇಮದ ಊರಲಿ’ ಸಕ್ಸಸ್ ಬಳಿಕ ಹೇಗಿದೆ ಲೈಫ್? ಇಳಾ ವಿಟ್ಲಾ ಮುಕ್ತ ಮಾತು

ಅಡ್ವಾನ್ಸ್ ಹಣ ಕೊಟ್ಟು ಮರೆತ ನಿರ್ಮಾಪಕ, ನೆನಪು ಮಾಡಿದ ಸಾಯಿ ಪಲ್ಲವಿ

‘ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’; ರಮ್ಯಾ ಕೃಷ್ಣ

ಇವರೇ ನೋಡಿ ಹೊಸ ಜೇಮ್ಸ್ ಬಾಂಡ್, ಆಯ್ಕೆ ಅಧಿಕೃತ

ಅದ್ಧೂರಿಯಾಗಿ ನಡೆದ ‘ಹನುಮಾನ್’ ನಟ ತೇಜ ಸಜ್ಜ ನಿಶ್ಚಿತಾರ್ಥ; ಚಿರಂಜೀವಿ, ನಾನಿ ಸೇರಿ ತಾರೆಯರ ದಂಡು
