01:20 PM
Kannada Sports

7.1 ರನ್ ರೇಟ್‌… ಆಸ್ಟ್ರೇಲಿಯಾದಲ್ಲಿ ಆಂಗ್ಲ ದಾಂಡಿಗರ ಅಬ್ಬರ!

7.1 ರನ್ ರೇಟ್‌… ಆಸ್ಟ್ರೇಲಿಯಾದಲ್ಲಿ ಆಂಗ್ಲ ದಾಂಡಿಗರ ಅಬ್ಬರ!
Image: TV9 Kannada

ಕಾಂಗರೂಗಳ ನಾಡಿನಲ್ಲಿ ಆಂಗ್ಲ ದಾಂಡಿಗರ ಅಬ್ಬರಕ್ಕೆ 23 ವರ್ಷಗಳ ಹಳೆಯ ದಾಖಲೆ ಉಡೀಸ್ ಆಗಿದೆ. ಅಡಿಲೇಡ್ ಓವಲ್‌ನಲ್ಲಿ ಬೌಂಡರಿ-ಸಿಕ್ಸರ್‌ಗಳ ಮಳೆಗರೆದ ಇಂಗ್ಲೆಂಡ್ ಬ್ಯಾಟರ್​ಗಳು, 7.1 ರನ್ ರೇಟ್‌ನಲ್ಲಿ ರನ್ ಕಲೆಹಾಕಿ ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಸಾರ್ವಕಾಲಿಕ ಶ್ರೇಷ್ಠ ಏಕದಿನ ಮೊತ್ತವನ್ನು ದಾಖಲಿಸಿದೆ. ಇದರ ಜೊತೆಗೆ ಶ್ರೀಲಂಕಾದ ದಾಖಲೆಯನ್ನು ಮುರಿದಿದೆ.

🤖 AI ಮೂಲಕ ಈ ಸುದ್ದಿಯ ಸಾರಾಂಶ ಓದಿ:

ChatGPTClaudeGoogle AIPerplexity

This headline and summary come from TV9 Kannada’s public news feed. The full article, images and copyright belong to the publisher.

More Kannada Sports